ವಿಶೇಷ ಚೇತನ ವಸತಿ ಶಾಲೆಯಲ್ಲಿ ವಿಷ್ಣುವರ್ಧನ್ ಜನ್ಮ ದಿನಾಚರಣೆ

ವಿಶೇಷ ಚೇತನ ವಸತಿ ಶಾಲೆಯಲ್ಲಿ ವಿಷ್ಣುವರ್ಧನ್ ಜನ್ಮ ದಿನಾಚರಣೆ

ವಿಶೇಷ ಚೇತನ ವಸತಿ ಶಾಲೆಯಲ್ಲಿ ವಿಷ್ಣುವರ್ಧನ್ ಜನ್ಮ ದಿನಾಚರಣೆ 

ಕಲಬುರಗಿ: ವಿಶ್ವವಿದ್ಯಾಲಯ ಎದುರುಗಡೆ ಇರುವ ಸಿದ್ಧಾರ್ಥ್ ಶ್ರವಣ ನೂನತೆವುಳ ಬಾಲ-ಬಾಲಕಿಯರ ವಸತಿಯುತ ಪ್ರಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸಾಹಸ ಸಿಂಹ ಕರ್ನಾಟಕ ಕನ್ನಡಾಭಿಮಾನಿಗಳ ಹೃದಯ ಸಾಮ್ರಾಟ್ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ರವರ 75 ವರ್ಷದ ಜನ್ಮದಿನದ ಅಂಗವಾಗಿ ಬಂಡಪ್ಪಾ ಲೆಂಗಟಿ ಅವರ ನೇತೃತ್ವದಲ್ಲಿ ಕೆಕ ಕತ್ತರಿಸಿ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ನೀಲಕಂಠ ರಾವ ಮುಲಗೆ, ರಾಜೀವ್ ಜಾನೆ, ಅಶೋಕ ವೀರನಾಯಕ್, ಶ್ರೀನಿವಾಸ ರಾಮನಾಳ್ಕರ್, ಗಣಪತ್ ರಾವ್ ಪಾಟೀಲ್ , ಸಂಜುಕುಮಾರ ಶೆಟ್ಟಿ, ಬಾಬುರಾವ್ ಗುದಗೆ, ರಾಜಕುಮಾರ ಸಿಂಗಾ,ರಾಜೇಶ್ ಗುತ್ತಿಗೆದಾರರು, ಕುಪೇಂದ್ರ, ಜೈಭೀಮ್ ಲೆಂಗಟಿ, ಮಂಜುನಾಥ ನ್ಯಾಯವಾದಿಗಳು,ಮಹಾದೇವ ಮಾಳಗೆ, ಸೂರ್ಯಕಾಂತ್ ಕಾಂಬ್ಳೆ,ಅಪ್ಪಾರಾವ್ ಸಿಲ್ಡ್,ಕವಿರಾಜ್ ಮಾಳಗೆ, ಮಹಾದೇವ್ ಎಸ್ ಮಾಳಗೆ, ರಾಜು ವರವಿ ಸೇರಿದಂತೆ ಇತರರು ಉಪಸ್ಥಿತರಿದ್ದರು.