ರಾಜಪಾಲ ಹಟಾವ, ಕರ್ನಾಟಕ ಬಚಾವ ಅಂದೋಲನಕ್ಕಾಗಿ ರಾಜಭವನ ಚಲೋ.

ರಾಜಪಾಲ ಹಟಾವ, ಕರ್ನಾಟಕ ಬಚಾವ ಅಂದೋಲನಕ್ಕಾಗಿ ರಾಜಭವನ ಚಲೋ.

ರಾಜಪಾಲ ಹಟಾವ, ಕರ್ನಾಟಕ ಬಚಾವ ಅಂದೋಲನಕ್ಕಾಗಿ ರಾಜಭವನ ಚಲೋ.

ಕಲಬುರಗಿ: ಕರ್ನಾಟಕ ಪ್ರದೇಶ ಕುರುಬಗೊಂಡ ಸಂಘ , ಶೋಷಿತ ಸಮುದಾಯಗಳ ಒಕ್ಕೂಟ , ಸಿದ್ದಾರಾಮಯ್ಯ ಅಭಿಮಾನಿ ಬಳಗದ ವತಿಯಿಂದ ರಾಜ್ಯಪಾಲರು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧಾರಾಮಯ್ಯನವರಿಗೆ (ಪ್ರಾಸಿಕ್ಯೂಶನ)ಗೆ ಆದೇಶಸಿರುವ ತಾರತಮ್ಯದ ವಿರುದ್ಧ ರಾಜಪಾಲ ಹಟಾವ, ಕರ್ನಾಟಕ ಬಚಾವ ಅಂದೋಲನಕ್ಕಾಗಿ ರಾಜಭವನ ಚಲೋ. ಹಮ್ಮಿಕೊಳ್ಳಲಾಗಿದೆ ಎಂದು. ಗುರುನಾಥ ಪೂಜಾರಿ ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಿನಾಂಕ: 27-08-2024 ರಂದು ಬೆಂಗಳೂರ ನಗರದ ಸ್ವತಂತ್ರ್ಯ ಉದ್ಯಾನವನದಿಂದ ರಾಜಭವನದವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸೋದಾಗಿ ತಿಳಿಸಿದರು.

 ಹೆಚ್.ಡಿ. ಕುಮಾರಸ್ವಾಮಿ, ಶಶಿಕಲಾ ಜೋಲ್ಲೆ, ಮುರಗೇಶ ನಿರಾಣಿ ಇನ್ನಿತರರ ವಿರುದ್ಧ ಆರೋಪವಿದ್ದರು ಅವರಿಗೆ ಪ್ರಾಸಿಕ್ಯೂಶನಗೆ ಆದೇಶಿಸಿದೆ ತಾರತಮ್ಯ ಮಾಡಿರುವ ರಾಜ್ಯಪಾಲರು ಅವರ ವಿರುದ್ಧ ಮನವಿ ಪತ್ರ ಕೊಡಲಾಗುವುದು ಎಂದು ಹೇಳಿದರು.

ಕಲಬುರಗಿ ಜಿಲ್ಲೆಯ ಸಮಸ್ಥ ಸಿದ್ದರಾಯ್ಯನವರ ಅಭಿಮಾನಿಗಳು, ಹಿತೈಸಿಗಳು. ಸಮಾಜ ಬಾಂಧವರು ತಪ್ಪದೆ ಭಾಗವಹಿಸಿ ರಾಜ್ಯಪಾಲ ಹಟಾವು ಕರ್ನಾಟಕ ಬಚಾವು ಹೋರಾಟದಲ್ಲಿ ಭಾಗವಹಿಸಲು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಭಗವಂತರಾಯಗೌಡ ಪಾಟೀಲ,ತಿಪ್ಪಣ್ಣ ರಾವೂರ,ರವಿಗೊಂಡ ಬಿ. ಕಟ್ಟಿಮನಿ,ಮಹೇಶ ಎಸ್. ಧರಿ,ಶಿವಲಿಂಗಪ್ಪ ಎಮ್. ವಗ್ಗಿ,ನಾಗೀಂದ್ರಪ್ಪ ಪೂಜಾರಿ, ರಜನಿಕಾಂತ್, ಜಗನ್ನಾಥ ಇದ್ದರು.