ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ
ಕಲಬುರಗಿ: ನಗರದ ಹೊರವಲಯದ ಕಪನೂರ ಕೈಗಾರಿಕಾ ವಸಾಹತು ಪ್ರದೇಶದ ಸಿದ್ಧರೂಢ ಕಾಲೋನಿಯಲ್ಲಿ ಕಾಟಮ್ಮ ದೇವಿ ಸ್ವ ಸಹಾಯ ಸಂಘದ ವತಿಯಿಂದ ಬ್ರಹ್ಮ ಶ್ರೀ ನಾರಾಣಗುರುಗಳ 171ನೇ ಜಯಂತೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾ ಜಯಂತೋತ್ಸವ ಸಮಿತಿ ಅಧ್ಯಕ್ಷ ಡಾ.ವಿನಯ ಬಿ ಗಾರಂಪಳ್ಳಿ,ಆರ್ಯ ಈಡಿಗ ಸಮಾಜದ ತಾಲುಕು ಅಧ್ಯಕ್ಷ ಮಹೇಶ ಹೊಳಕುಂದಾ,ಸೂರ್ಯಕಾಂತ ಗುತ್ತೇದಾರ, ನಾಗಯ್ಯ ಗುತ್ತೇದಾರ,ರವಿ ಗುತ್ತೇದಾರ, ಸಂತೋಷ ಗುತ್ತೇದಾರ,ಬಂಗಾರಪ್ಪ ಗುತ್ತೇದಾರ,ಸಂಜು ಗುತ್ತೇದಾರ, ಮಂಜುನಾಥ ಗುತ್ತೇದಾರ,ನರಸಯ್ಯ ಗುತ್ತೇದಾರ,ಬಸಣ್ಣ ಪೂಜಾರಿ, ಜಗನ್ನಾಥ ಪೂಜಾರಿ, ಮಲ್ಲಯ್ಯ ಗುತ್ತೇದಾರ, ಸುಭಾಶ ಗುತ್ತೇದಾರ ಸೇರಿದಂತೆ ಇನ್ನಿತರರು ಇದ್ದರು.