ಮನೋಜಕುಮಾರ ಹಿರೇಮಠ ಅವರ ಭಾವಚಿತ್ರಕ್ಕೆ ಪೂಜೆ

ಮನೋಜಕುಮಾರ ಹಿರೇಮಠ ಅವರ ಭಾವಚಿತ್ರಕ್ಕೆ ಪೂಜೆ

ಮನೋಜಕುಮಾರ ಹಿರೇಮಠ ಅವರ ಭಾವಚಿತ್ರಕ್ಕೆ ಪೂಜೆ

ಕಮಲನಗರದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ 105ನೇ ಅಣ್ಣಾ ಭಾವು ಸಾಠೆ ಜಯಂತಿ ಪ್ರಯುಕ್ತ ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕಮಲನಗರ ಭಾಗಿರಥಿ ಪಬ್ಲಿಕ್ ಶಾಲೆ;ಅಣ್ಣಾ ಭಾವು ಸಾಠೆ ಜಯಂತಿ ಆಚರಣೆ,

“ಸಾಹಿತ್ಯ ಎಂದರೆ ಅಕ್ಷರ ಜೋಡಣೆಯಲ್ಲ : ಮನೋಜ ಹಿರೇಮಠ”

ಕಮಲನಗರ: ಸಾಹಿತ್ಯವೇಂಬುವುದು ಕೇವಲ ಅಕ್ಷರ ಜೋಡಣೆಯಲ್ಲ ಎಂದು ಮನೋಜ ಹಿರೇಮಠ ಹೇಳಿದರು.

ಪಟ್ಟಣದ ಶಾಸ್ತ್ರೀ ಶಿಕ್ಷಣ ಸಂಸ್ಥೆ ಅಡಿ ನಡೆಯಲಿರುವ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಅಣ್ಣಾಭಾವು ಸಾಠೆ ಅವರ 105ನೇ ಜಯಂತೋತ್ಸವ ಕುರಿತು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಸಾಠೆ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. 

ಮರಾಠಿ ಭಾಷೆಯಲ್ಲಿರುವ ಸಾಠೆ ಅವರ ಸಾಹಿತ್ಯ 27 ಭಾಷೆಗಳಿಗೆ ಅನುವಾದಗೊಂಡಿದೆ. ಅಂದಿನ ಸಮಕಾಲಿನ ಸಾಹಿತ್ಯ ರಚನಕಾರರಿಗೆ ಅನೇಕ ಪೋಷಕರಿದ್ದರು. ಆದರೆ ಸಾಠೆ ಅವರಿಗೆ ಪೋಷಕರು ದೊರೆಯಲಿಲ್ಲ. ಆದರೂ ಅವರು 39 ಪುಸ್ತಕಗಳನ್ನು ಬರೆದ ಖ್ಯಾತಿ ಇವರದ್ದಾಗಿದೆ ಎಂದರು.

ಶಾಸ್ತ್ರೀ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಅಜಿತಕುಮಾರ ಶಾಸ್ತ್ರೀ, ಸಂಗಮೇಶ, ಮಲ್ಲಿಕಾರ್ಜುನ ಮೇತ್ರೆ, ಸಹಶಿಕ್ಷಕಿ ಶ್ರೀದೇವಿ ಸೋನಕಾಂಬಳೆ, ಸಂಗೀತಾ ಕಾಂಬಳೆ, ದೀಪಮಾಲಾ ಸೂರ್ಯವಂಶಿ, ರಾಜಶ್ರೀ ಸಿರಗಿರೆ, ಶೀತಲ ಹಂಗರಗೆ, ಅಂಜಲಿ ಕಾಂಬಳೆ, ಅಂಬಿಕಾ ಸೂರ್ಯವಂಶಿ, ಪಂಚಫುಲಾ ಚವಾಣ್, ಅಶ್ವೀನಿ ಮನೋಜ ಗಾಯಕವಾಡ್ ಹಾಗೂ ಮಕ್ಕಳು ಇದ್ದರು.