ಬಾಬುರಾವ್ ಡಾಂಗೆ ನಿಧನ

ಬಾಬುರಾವ್ ಡಾಂಗೆ ನಿಧನ

ಬಾಬುರಾವ್ ಡಾಂಗೆ ನಿಧನ

ಕಲಬುರಗಿ: ಬಿದ್ದಾಪೂರ ಕಾಲೋನಿಯ ನಿವಾಸಿ ಬಾಬುರಾವ್ ಭಿಮಷಾ ಡಾಂಗೆ (ವಯಸ್ಸು 50) ಅವರು ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ಜುಲೈ 16, 2025ರಂದು ಮಧ್ಯಾಹ್ನ 2 ಗಂಟೆಗೆ ಹೀರಾಪೂರ್ ರುದ್ರಭೂಮಿಯಲ್ಲಿ ಜರುಗಲಿದೆ. ಅವರು ತಮ್ಮ ಪತ್ನಿ, ಇಬ್ಬರು ಮಕ್ಕಳನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಲಾಗಿದೆ.