ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಅಣಕು ಪ್ರದರ್ಶನ

ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಅಣಕು ಪ್ರದರ್ಶನ

ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಅಣಕು ಪ್ರದರ್ಶನ

ಕಲಬುರಗಿ: ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ತಾರಫೈಲ್ ಬಡಾವಣೆಯಲ್ಲಿ ನಾಟಕ ಪೂಪದಲ್ಲಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ ಅಂಗವಾಗಿ ಅಣಕು ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತರಾದ ಶರಣಪ್ಪ ಎಸ್.ಡಿ, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಸುಬೇದಾರ್, ಸ್ಟೈಷನ್ ಬಜಾರ್ ಇನ್ಸ್ಪೆಕ್ಟರ್ ಶಕೀಲ್ ಅಂಗಡಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಪೈಲ್, ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ್ ಜಿನಿಕೇರಿ, ಮುಖಂಡರಾದ ದಿಗಂಬರ್ ತ್ರಿಮೂರ್ತಿ, ಶಿವರಾಜ್ ಬೆಳಗುಂದಿ, ಮುರಳಿ ಗುತ್ತೇದಾರ್, ಶಾಂತು ಸಾವುರ್, ಕೆಂಚಪ್ಪ ಮದರಕಲ್, ರಾಜು ಬಂಡಾರಿ, ಸುರೇಶ್ ಇಟಗಿ, ದೀಪು ಅಭಿಷೇಕ, ಪ್ರಕಾಶ್ ಗುಲಾಬಡಿ, ದೇವರಾಜ್ ಕೊಲ್ಲೂರ್, ರೋಹಿತ್, ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮೊಸಿನ್ ಪೋಲಿಸ್, ಯಲ್ಲಪ್ಪ, ಪ್ರಭಾಕರ್, ಚಂದ್ರಶೇಖರ, ಚಂದ್ರಕಾAತ ಸೇರಿದಂತೆ ಬಡಾವಣೆಯ ಯುವಕರು, ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.