ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಗಡ್ಕರಿ ಬರೆದ ಪತ್ರ : ಮೋದಿ ಜೊತೆ ಭಿನ್ನಾಭಿಪ್ರಾಯದ ಮೊದಲ ಹೆಜ್ಜೆ ..? :
ನಿರ್ಮಲಾ ಸೀತಾರಾಮನ್‌ಗೆ ಗಡ್ಕರಿ ಬರೆದ ಪತ್ರ : ಮೋದಿ ಜೊತೆ ಭಿನ್ನಾಭಿಪ್ರಾಯದ ಮೊದಲ ಹೆಜ್ಜೆ
ನವದೆಹಲಿ : ೧ನೇ ಆಗಸ್ಟ್ ಕೇಂದ್ರದ ಆಯವ್ಯಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಪತ್ರ, ಮೋದಿ ಜೊತೆಗಿನ ಭಿನ್ನಾಭಿಪ್ರಾಯದ ಸೂಚನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಸರ್ಕಾರದ ಸ್ಥಿರತೆ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ ಎಂದೂ ಹೇಳಿದ್ದಾರೆ.