ವಿಕಸಿತ ಭಾರತದ ಸಂಕಲ್ಪ ಬಜೆಟ್ ಡಾ ಅಂಬಾರಾಯ ಅಷ್ಠಗಿ

ವಿಕಸಿತ ಭಾರತದ ಸಂಕಲ್ಪ ಬಜೆಟ್ ಡಾ ಅಂಬಾರಾಯ ಅಷ್ಠಗಿ

ವಿಕಸಿತ ಭಾರತದ ಸಂಕಲ್ಪ ಬಜೆಟ್ ಡಾ ಅಂಬಾರಾಯ ಅಷ್ಠಗಿ

ಕೇಂದ್ರ ಸರ್ಕಾರದ 2026-27 ಸಾಲಿನ ಈ ಬಜೆಟ್, ಆರ್ಥಿಕ ಶಿಸ್ತು, ಸಾಮಾಜಿಕ ನ್ಯಾಯ ಮತ್ತು ವೇಗದ ಅಭಿವೃದ್ಧಿಯ ಸಮತೋಲನದ ಅಪೂರ್ವ ಮಾದರಿಯಾಗಿದ್ದು, 

ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಪುನರುಜ್ಜೀವನಕ್ಕೆ ಈ ಬಜೆಟ್ ವಿಶೇಷ ಆದ್ಯತೆ ನೀಡಿದೆ

ವಿಕಸಿತ ಭಾರತ 2047 ರ ಗುರಿಯತ್ತ ದೇಶವನ್ನು ದೃಢವಾಗಿ ಮುನ್ನಡೆಸುವ ನೀಲಿ ನಕ್ಷೆಯಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ ಅಂಬಾರಾಯ ಅಷ್ಠಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.