ಕರ್ನಾಟಕ ದಲಿತ ಸಂಘರ್ಷಸಮಿತಿ (ರಿ) ( ಅಂಬೇಡ್ಕರವಾದ)ಆಳಂದ ತಾಲೂಕ ಸಂಚಾಲಕರಾಗಿ ಶರಣಬಸಪ್ಪ ಕಸನಕರ ಆಯ್ಕೆ

ಕರ್ನಾಟಕ ದಲಿತ ಸಂಘರ್ಷಸಮಿತಿ (ರಿ) ( ಅಂಬೇಡ್ಕರವಾದ)ಆಳಂದ ತಾಲೂಕ ಸಂಚಾಲಕರಾಗಿ  ಶರಣಬಸಪ್ಪ  ಕಸನಕರ ಆಯ್ಕೆ

ಕರ್ನಾಟಕ ದಲಿತ ಸಂಘರ್ಷಸಮಿತಿ (ರಿ) ( ಅಂಬೇಡ್ಕರವಾದ)ಆಳಂದ ತಾಲೂಕ ಸಂಚಾಲಕರಾಗಿ ಶರಣಬಸಪ್ಪ ಕಸನಕರ ಆಯ್ಕೆ

ಆಳಂದ :ತಾಲೂಕಿನ ಬೆಳಮಗಿ ಗ್ರಾಮದ ಶರಣಬಸಪ್ಪ ಕಸನಕರ್ ರವರ ಅನೇಕ ಜನಪರ ಕಾರ್ಯಗಳನ್ನು ಪರಿಗಣಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರವಾದ ಸಂಘಟನೆಯ ಕಲಬುರ್ಗಿ ಜಿಲ್ಲಾ ಸಂಚಾಲಕರಾದ ಸಂಜೀವಕುಮಾರ ಜವಳಕರ ರವರ ನೇತೃತ್ವದಲ್ಲಿ

ಶರಣಬಸಪ್ಪ ಕಸನಕರ ರವರಿಗೆ ಆಳಂದ ತಾಲೂಕ ಸಂಚಾಲಕರಾಗಿ ಆಯ್ಕೆ ಮಾಡಲಾಯಿತು .

ಈ ಸಂದರ್ಭದಲ್ಲಿ ಹೊನ್ನಪ್ಪ ಹಾಗರಗಿ, ದತ್ತಪ್ಪ ಮೇಲಿನಕೇರಿ. ಜೈ ಭೀಮ್ ಹರಸೂರೆ, ಅರ್ಜುನ್. ಸರಪಂಚ. ಮರೆಪ್ಪ ನಡಗೇರಿ . ಗೌತಮ ಮೇಲಿನಕೇರಿ. ಅನಿಲ್ ಕುಮಾರ್ ಕಾಂಬಳೆ . ಶಾಂತಪ್ಪ ಮೇಲಿನಕೇರಿ. ಪ್ರವೀಣ್ ಕಬಾಡೆ ಮುಂತಾದವರು ಉಪಸ್ಥಿತರಿದ್ದರು