ಸಚಿವ ದರ್ಶನಾಪುರವರ 65ನೇ ಜನುಮದಿನದ ಪ್ರಯುಕ್ತ ಶಾಂತರೇಡ್ಡಿ ಪೇಠಶಿರೂರ ಅವರಿಂದ ಮಕ್ಕಳಿಗೆ ಉಚಿತ ಬ್ಯಾಗ್ & ಕಿಟ್ ವಿತರಣೆ

ಕಲಬುರಗಿ : ನಗರದಲ್ಲಿ ಇಂದು ರೆಡ್ದಿ ಇನ್ಸ್ಟಿಟ್ಯೂಟ್ ತರಬೇತಿ ಕೇಂದ್ರದಲ್ಲಿ ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು & ಅಖಿಲ ಭಾರತ ವೀರಶ್ಯೆವ ಮಹಾಸಭಾ ರಾಷ್ಟ್ರೀಯ ಘಟಕದ ಉಪಾಧ್ಯಕ್ಷರಾದ ಸನ್ಮಾನ್ಯ ಶ್ರೀಶರಣಬಸಪ್ಪಗೌಡ ದರ್ಶನಾಪುರ್ ಅವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ಇನ್ಸ್ಟಿಟ್ಯೂಟ್ ನ ಮುಖ್ಯಸ್ಥರು ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಲಬುರಗಿ ನಗರ ಯುವ ಘಟಕದ ಅಧ್ಯಕ್ಷರಾದ ಶಾಂತರೆಡ್ಡಿ ಪೇಟಶಿರೂರ ಅವರ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ & ಕಿಟ್ ಗಳನ ಶ್ರೀಮತಿ ಭಾರತಿ ದರ್ಶನಾಪುರ್ ಅವರ ಅಮೃತಹಸ್ತದಿಂದ ವಿತರಿಸಿದರು. 

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಹಿರೇಮಠ್ , ಉಪಾಧ್ಯಕ್ಷರಾದ ಮಹೇಶ್ ರೆಡ್ದಿ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷರಾದ ಜ್ಯೋತಿ ಮರಗೊಳ್, ಶರಣಮ್ಮ ರೆಡ್ದಿ, ಸೌಮ್ಯ, ಮಂಜುನಾಥ್ ಅಣಕಲ್, ದಯಾನಂದ್ ಮನೋಕರ್ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.