ಶಾಸಕ ಅಲ್ಲಮಪ್ರಭು ಪಾಟೀಲ ಅವರಿಂದ ವಿವಿಧ ಕಾಮಗಾರಿಗೆ ಚಾಲನೆ

ಶಾಸಕ ಅಲ್ಲಮಪ್ರಭು ಪಾಟೀಲ ಅವರಿಂದ ವಿವಿಧ ಕಾಮಗಾರಿಗೆ ಚಾಲನೆ

ಶಾಸಕ ಅಲ್ಲಮಪ್ರಭು ಪಾಟೀಲ ಅವರಿಂದ ವಿವಿಧ ಕಾಮಗಾರಿಗೆ ಚಾಲನೆ 

ಕಲಬುರಗಿ: ನಗರದ ವಾರ್ಡ ನಂ.54 ರ ಆರ್ಯನ ಶಾಲೆಯ ಹತ್ತಿರ ಕೆ.ಕೆ.ಆರ್.ಡಿ.ಬಿ ಅನುದಾನದಲ್ಲಿ 65. ಲಕ್ಷ ವೆಚ್ಚದ್ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ನಿಂಗಮ್ಮ ಸಿ. ಕಟ್ಟಿಮನಿ, ಮುಖಂಡರಾದ ರವಿಂದ್ರ ವಿಭೂತಿ, ಮಹಾಂತೇಶ ಪಾಟೀಲ, ಸಿದ್ದಮ್ಮ ಪಾಟೀಲ, ಗೀತಾ ಪಾಟೀಲ, ಶ್ರೀವಣಿ, ಸ್ಮಿತಾ, ಕವಿತಾ, ಸಂಗಮೇಶ ಕೆಂಗನಾಳ ಸೇರಿದಂತೆ ಇತರರು ಇದ್ದರು.