ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಧರ್ಮರಾಜ ಬಿ.ಹೇರೂರ ಸನ್ಮಾನಿಸಿದರು
ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಧರ್ಮರಾಜ ಬಿ.ಹೇರೂರ ಸನ್ಮಾನಿಸಿದರು
ಕಲಬುರಗಿ: ವಾರ್ಡ ನಂ.52.ರ ಸಂತೋಷ ಕಾಲೋನಿಯಲ್ಲಿರುವ ಹನುಮಾನ ಮಂದಿರದಲ್ಲಿ ನಗರಕ್ಕೆ ಆಗಮಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಧರ್ಮರಾಜ ಬಿ.ಹೇರೂರ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಮಲ್ಲಿಕಾರ್ಜುನ ನೆಲೋಗಿ, ಮಲ್ಲೇಶ್ ಜಾಮಗೋಂಡ, ವಿಶ್ವನಾಥ ಲಿಂಗಶೆಟ್ಟಿ, ಗೋವಿಂದ ಸುಶೀಲ, ಶಿವಾನಂದ ತೋರವಿ, ಸುರೇಶ ಕುಲಕರ್ಣಿ, ಸಾಗರ, ಅಂಬರೀಷ್, ಕೃಷ್ಣ ಸಿಂದೆ, ವಿಜಯಕುಮಾರ್ ಕೊರಳಿ, ಬಸವರಾಜ ನಾಸಿ ಸೇರಿದಂತೆ ಇತರರು ಇದ್ದರು.
