ನಗರಕ್ಕೆ ಆಗಮಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಶಕೀಲ್ ಸರಡಗಿ ನೇತೃತ್ವದಲ್ಲಿ ಅದ್ದೂರಿ ಸ್ವಾಗತ

ನಗರಕ್ಕೆ ಆಗಮಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಶಕೀಲ್ ಸರಡಗಿ ನೇತೃತ್ವದಲ್ಲಿ ಅದ್ದೂರಿ ಸ್ವಾಗತ
ಕಲಬುರಗಿ: ನಗರಕ್ಕೆ ಪ್ರ. ಪ್ರಥಮ ಬಾರಿಗೆ ಆಗಮಿಸಿದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ನೂತನ ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಶಕೀಲ್ ಸರಡಗಿ ನೇತೃತ್ವದಲ್ಲಿ ನಗರದ ಖರ್ಗೆ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ, ಭಾಜಾ ಬಜಂತ್ರಿಯೊಂದಿಗೆ ಸಚಿವರಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಕುಡಾ ಅಧ್ಯಕ್ಷ ಮಜರ ಆಲಂಖಾನ್, ಮುಖಂಡರಾದ ಡಾ.ಕಿರಣ ದೇಶಮುಖ, ಪ್ರವೀಣ ಪಾಟೀಲ ಹರವಾಳ, ಫಾರು ಮನಿಯಾಲ್, ಶಿವಾನಂದ ಹೋನಗುಂಟಿ, ಈರಣ್ಣ ಪಾಟೀಲ ಝಳಕಿ, ಓಯೇಜ್ ಶೇಖ, ಡಾ. ಗೌತಮ್ ಕರಿಕಲ್, ರಾಜವಿ ಜಾನೆ, ಅಮರ ಶೀರವಾಳ, ಕಾರ್ತಿಕ ನಾಟೀಕಾರ, ಮಹಮದ್ ಜುನೇದಿ, ಎಂ.ಡಿ.ಅಸವಾನ್, ಗಣೇಶ ನಾಗನಹಳ್ಳಿ, ಸಂಘಪಾಲ್ ಕಾಂಬಳೆ, ಅಜರ ಬಾದಲ್, ಕಾರ್ತಿಕ ಹೋಸಮನಿ, ಮೇಸ್ರಿ ಸರಫೋದ್ದಿನ್, ರಾಮಪ್ರಸಾದ ಕಾಂಬಳೆ, ಯೇಜಾಜ್ ನಿಂಬಳಕರ್, ರಾಜು ಮಾಡಗಿ, ವಿಘ್ನೇಶ ಟೈಗರ್, ಅಸಂ ಸಿಂದಗಿ ಸೇರಿದಂತೆ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.