ಗೌತಮ ಸಂಗೋಳಗಿ ನೇಮಕ

ಗೌತಮ ಸಂಗೋಳಗಿ ನೇಮಕ

ಗೌತಮ ಸಂಗೋಳಗಿ ನೇಮಕ

ಕಲಬುರಗಿ : ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆಠವಲೆ) ಜಿಲ್ಲಾ ಘಟಕದ ವತಿಯಿಂದ ಸಭೆ ನಡೆಸಿ ರಾಷ್ಟ್ರೀಯ ಸಂಸದೀಯ ಸದಸ್ಯರಾದ ಎ.ಬಿ. ಹೊಸಮನಿ, ಪಾಂಡುರAಗ ಕೊಟ್ರೆ, ಜಿಲ್ಲಾಧ್ಯಕ್ಷ ರಾಜಕುಮಾರ ಪಿ. ನಡಗೇರಿ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಶಿವಕುಮಾರ ಮುಡ್ಡಿ, ಜಿಲ್ಲಾಘಟಕದ ಕಾರ್ಯದರ್ಶಿ ಮಿಲಿಂದ ಕಣಮಸ ಇವರ ಆದೇಶ ಮೇರೆಗೆ ಹಾಗೂ ಸರ್ವ ಪದಾಧಿಕಾರಿಗಳ ಒಪ್ಪಿಗೆ ಮೇರೆಗೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆಠವಲೆ) ಯುವ ಘಟಕದ ಅಧ್ಯಕ್ಷರನ್ನಾಗಿ ಗೌತಮ ಸಂಗೋಳಗಿ ಅವರನ್ನು ಆಯ್ಕೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಅರ್ಜುನ ಬಂಡೆ, ಮಹಾದೇವ ಅಣವಾರಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ಆದೇಶ ಇಂದಿನಿAದಲೇ ಜಾರಿಗೆ ಬರುತ್ತದೆ. ಸದರಿಯವರು ಪಕ್ಷದ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕೆಂದು ಸಭೆಯಲ್ಲಿ ಸೂಚಿಸಲಾಯಿತು

.