ಪೂಜ್ಯ ಮಹಾಪೌರರ ನಾಯಕೋಡಿ ಅವರಿಗೆ ಮಹಾನಾಯಕ ಬ್ರಿಗೇಡ್ ವತಿಯಿಂದ ಸನ್ಮಾನಿಸಲಾಯಿತು

ಪೂಜ್ಯ ಮಹಾಪೌರರ ನಾಯಕೋಡಿ ಅವರಿಗೆ ಮಹಾನಾಯಕ ಬ್ರಿಗೇಡ್ ವತಿಯಿಂದ ಸನ್ಮಾನಿಸಲಾಯಿತು

ಪೂಜ್ಯ ಮಹಾಪೌರರ ನಾಯಕೋಡಿ ಅವರಿಗೆ ಮಹಾನಾಯಕ ಬ್ರಿಗೇಡ್ ವತಿಯಿಂದ ಸನ್ಮಾನಿಸಲಾಯಿತು 

ಕಲಬುರಗಿ: ಪೂಜ್ಯ ಮಹಾಪೌರರಾದ ಯಲ್ಲಪ್ಪ ನಾಯಕೋಡಿ ಅವರಿಗೆ ಮಹಾನಾಯಕ ಬ್ರಿಗೇಡ್ (ರಿ) ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬ್ರಿಗೇಡ್‌ನ್ ರಾಜ್ಯ ಅಧ್ಯಕ್ಷ ಗುಂಡೇಶ್ ಎಂ ಶಿವನೂರ್, ಜಿಲ್ಲಾ ಅಧ್ಯಕ್ಷ ಮುತ್ತಣ್ಣ ಬಚ್ಚನ್, ಅಂಬರೀಶ್ ಪಾಟೀಲ್, ವಿಶಾಲ್ ತಿವಾರಿ, ಮಲ್ಲು ಕಟ್ಟಿಮನಿ ಸೇರಿದಂತೆ ಇತರರು ಇದ್ದರು.