ವಿಧಾನ ಪಾಲನೆ ಮಾಡುವುದು ನಮ್ಮ ಜವಾಬ್ದಾರಿ : ಶರ್ಮಾ

ವಿಧಾನ ಪಾಲನೆ ಮಾಡುವುದು ನಮ್ಮ ಜವಾಬ್ದಾರಿ  : ಶರ್ಮಾ

ವಿಧಾನ ಪಾಲನೆ ಮಾಡುವುದು ನಮ್ಮ ಜವಾಬ್ದಾರಿ : ಶರ್ಮಾ

ಕಲಬುರಗಿ: ಲೋಕೋಪಯೋಗಿ ಭವನದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ನಂತರ ಲೋಕೋಪಯೋಗಿ ಇಲಾಖೆ ಕಲ್ಬುರ್ಗಿ ವತಿಯಿಂದ ನಗರದ ಸರ್ದಾರ್ ವಲ್ಲಬಾಯ್ ಪಟೇಲ್ ವೃತ್ತದಲ್ಲಿ ಸಾರ್ವಜನಿಕರಿಗಾಗಿ ಅನ್ನದಾಸೋಹ ಕಾರ್ಯಕ್ರಮವನ್ನು ಲೋಕೋಪಯೋಗಿ ವೃತ್ತ ಅಧೀಕ್ಷಕ ಅಭಿಯಂತರಾದ ಡಾ. ಸುರೇಶ್ ಶರ್ಮಾ ಅವರು ಚಾಲನೆ ನೀಡಿ ಮಾತನಾಡುತ್ತಾ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಎಲ್ಲಾ ಸಮಾಜದ ಜನರ ಏಕತೆಗಾಗಿ ಸವಿಧಾನವನ್ನು ರೂಪಿಸಿದರು ಆದಕಾರಣ ಸವಿಧಾನ ಪಾಲನೆ ಮಾಡುವುದು ನಮ್ಮ ಜವಾಬ್ದಾರಿ ಇರುತ್ತದೆ ಎಂದು ಹೇಳಿದರು.

 ಈ ಕಾರ್ಯಕ್ರಮದ ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರಾದ ಶರಣಪ್ಪ ಸುಲುಗುಂಟೆ, ಅಧಿಕ್ಷಕ ಅಭಿಯಂತರಾದ ಸೂರ್ಯಕಾಂತ್ ಮೇಧ, ಕಾರ್ಯನಿರ್ವಕ ಅಭಿಯಂತರಾದ ಸುಭಾಷ್ ಶಿಕ್ಷಣಕರ್, ಮೊಹಮ್ಮದ್ ಇಬ್ರಾಹಿಂ, ಕಾರ್ಯನಿರ್ವಾಹಕ ಅಭಿಯಂತರಾದ ಸೂರ್ಯಕಾಂತ್ ಕಾರ್ಬಾರಿ, ರಾಜೇಂದ್ರ, ಶಿವರಾಜ್ ಪಾಟೀಲ್ ಗುಲಾಮ್ ಮೈನುದ್ದೀನ್, ಶ್ರೀಮಂತ ಕೋಟೆ, ಶ್ರೀಮಂತ ಬೆನ್ನೂರ್, ಅಮನಾಥ ದೂಳೆ, ಜಯರಾಜ್ ಆರ್ ಎನ್, ಶರಣಗೌಡ ಮಾಲಿ ಪಾಟೀಲ್, ಭೀಮಣ್ಣ ನಾಯಕ್, ದೇವೇಂದ್ರಪ್ಪ, ಮಾಂತೇಶ್ ರೂಡಗಿ, ಕಾಳಪ್ಪ, ಶಾಂತಪ್ಪ ನಂದೂರ್, ಶಶಿಕಾಂತ್ ಕಮಲಾಪುರಕರ್, ಚಕ್ಕರ್ದನ್, ಮಲ್ಲಿಕಾರ್ಜುನ್ ಸಂಗೊಳ್ಳಿ, ಉಮಾಕಾಂತ ಹಿರೋಳಿಕರ್, ಕಮಲಾಕರ್ ಆನೆಗುಂದಿ, ಅಬ್ದುಲ್ ರಾಫು, ಶರಣರಾಜ್, ಚಪ್ಪರಬಂದಿ, ಜಗದೀಶ, ಕಿತ್ತೆಂದ್ರ, ಶಾಂತವೀರ, ಶಶಿನಾಥ, ನಾಗರಾಜ, ಬಸವರಾಜ ಬಾಗೋಡಿ, ಮೀರ್ ಮೊಹಮ್ಮದ್‌ಅಲಿ, ರಾಜಕುಮಾರ ಒಂಟಿ, ಅಶೋಕ ಸಜ್ಜನ್, ಚಂದ್ರಕಲಾ, ಕುಂದಮ್ಮ, ಸುನಂದ, ಕುಮಾರಿ ಭಾಗ್ಯಶ್ರೀ, ಮಹಾದೇವಿ, ಶಾಂತಾಬಾಯಿ, ಬಸವರಾಜ, ಗುರುಶಾಂತ, ಶೇಖ ಮೋಯಿನ್, ಮಜರ್, ಈರಣ್ಣ, ಜಲೀಲ್, ದೊಡ್ಡ ಸಾಯಿಬಣ್ಣ ಸೇರಿದಂತೆ ಇತರರು ಹಾಜರಿದ್ದರು.