ಮಕ್ತಂಪುರ ಗದ್ದುಗೆಮಠದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ

ಮಕ್ತಂಪುರ ಗದ್ದುಗೆಮಠದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ

ಮಕ್ತಂಪುರ ಗದ್ದುಗೆಮಠದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ

ಕಲಬುರಗಿ: ನಗರದ ಮಕ್ತಂಪುರ ಗದ್ದುಗೆಮಠದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀ.ಮ.ನಿ.ಪ್ರ ಚರಲಿಂಗ ಮಹಾಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಶ್ರೀ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವ ಸಮಾಜ ಸಂಜೀವಿನಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ" ಪುರಾಣ ಕಾರ್ಯಕ್ರಮದಲ್ಲಿ ಬಸವ ಬುತ್ತಿ ಅರ್ಪಣೆ ತಾಯಂದಿರಿಂದ ಬಸವಣ್ಣ ದೇವಸ್ಥಾನದಿಂದ ಮೆರವಣಿಗೆ ಮೂಲಕ ಗದ್ದುಗೆ ಮಠಕ್ಕೆ ತಲುಪಲಾಯಿತು. ಮಾತೋಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಪೂಜ್ಯಶ್ರೀ ರಾಚೋಟ್ಟೆಶ್ವರ ದೇವರು, ಶ್ರೀಧರ್ ರತ್ನಗಿರಿ, ಸುರೇಶ್ ರಂಗದಾಳ, ಚಂದ್ರಕಾಂತ್ ಕುಮಸಿ, ಸುರೇಶ್ ನವಲೆ, ಸತೀಶ್ ಅಷ್ಟಗಿಕರ್, ಮಹದೇವ ಕಪನೂರ್, ಮಲ್ಲಿನಾಥ ಪಾಟೀಲ್ ಕಾಳಗಿ, ಚಂದ್ರಕಾಂತ ಡಂಬಳ, ಶರಣು ಪಪ್ಪಾ, ಶಿವಂ ಉದನೂರ, ಸಚಿನ್ ನಂದ್ಯಾಳ, ನಾನ ಗೌಡ, ಸಂಗಣ್ಣ ಉದನೂರ, ಶಿವಲಿಂಗಪ್ಪ ಕಿಣಗಿ, ಶರಣಪ್ಪ ಜೀವಣಗಿ ಸೇರಿದಂತೆ ಬಡಾವಣೆಯ ಮುಖಂಡರು, ರೇವಣಸಿದ್ಧೇಶ್ವರ ಅಕ್ಕನ ಬಳಗ ತಾಯಂದಿರು.ಮಹಿಳೆಯರು ಇದ್ದರು.