ವಿದ್ಯಾರ್ಥಿ ಗಳಿಗೆ ಸುರಕ್ಷಾ ಕುರಿತು ಅರಿವು ಮೂಡಿಸಿದ ಎ.ಎಸ್.ಐ. ರಾಜಕುಮಾರ ಕೋಬಾಳ

ವಿದ್ಯಾರ್ಥಿ ಗಳಿಗೆ  ಸುರಕ್ಷಾ ಕುರಿತು ಅರಿವು ಮೂಡಿಸಿದ ಎ.ಎಸ್.ಐ. ರಾಜಕುಮಾರ ಕೋಬಾಳ

ವಿದ್ಯಾರ್ಥಿ ಗಳಿಗೆ ಸುರಕ್ಷಾ ಕುರಿತು ಅರಿವು ಮೂಡಿಸಿದ ಎ.ಎಸ್.ಐ. ರಾಜಕುಮಾರ ಕೋಬಾಳ 

ಕಲಬುರಗಿ: ನಗರ ರೋಟರಿ ಶಾಲೆಯಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿವತಿಯಿಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಹಾಗೂ ಶಿಕ್ಷಕರಿಗೆ ರಸ್ತೆ ಸುರಕ್ಷಾ ಕುರಿತು ಎ.ಎಸ್.ಐ. ರಾಜಕುಮಾರ ಕೋಬಾಳ ಇವರ ನೇತೃತ್ವದಲ್ಲಿ ಟ್ರಾಫೀಕ್ ನಿಯಮ ಕುರಿತು ಹಾಗೂ ಟ್ರಾಫಿಕ್ ಸುರಕ್ಷತೆ ಕುರಿತು ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಸಖಿ ಅಧ್ಯಕ್ಷರಾದ ರೋಹಿಣಿ ಯಳಸಂಗೀಕರ್, ಕಾರ್ಯದರ್ಶಿಗಳಾದ ಲತಾ ಪಿ. ದೇಶಪಾಂಡೆ, ರೇಣುಕಾ ರಾಠೋಡ, ಮುಖ್ಯಗುರುಗಳಾದ ಪಾಂಡುರAಗ ಕಟಕೆ, ಸುನಂದಾ ಬೊಮ್ಮಾ, ಕೆ. ಎಸ್. ರಾಠೋಡ, ಬಸವರಾಜ ಮಿಣಜಗಿ, ಜಗದೀಶ ಬಿರಾದಾರ ಮತ್ತು ರೋ. ಕೋಆರ್ಡಿನೇಟ ಮಲ್ಲಿಕಾರ್ಜುನ ಬಿರಾದಾರ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.