ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದ ಕರಾಟೆ ಶಿಕ್ಷಕ ಸಿದ್ದಲಿಂಗ ಮಾಹೋರ್

ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದ ಕರಾಟೆ ಶಿಕ್ಷಕ ಸಿದ್ದಲಿಂಗ ಮಾಹೋರ್

 ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದ ಕರಾಟೆ ಶಿಕ್ಷಕ ಸಿದ್ದಲಿಂಗ ಮಾಹೋರ್

 ಜೆವರ್ಗಿ ತಾಲೂಕಿನ ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಜೇವರ್ಗಿ ತಾಲ್ಲೂಕಿನ ಜೇನ್ನ್ ಶಿಟೋರಿಯೋ ಕರಾಟೆ ಅಸೋಸಿಯೇಷನ್ ಜಂಟಿ ಕಾರ್ಯಧ್ಯಕ್ಷರಾದ ಸೇನಸೈ ಸಿದ್ದಲಿಂಗ ಮಾಹೋರ ಅವ್ರು ವಿದ್ಯಾರ್ಥಿನಿಯರಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಕರಟೇ ಕಲೆಯ ಕೌಶಲ್ಯಗಳನ್ನು ಮಾರ್ಮಿಕ ವಾಗಿ ಮತ್ತು ಪ್ರಾಯೋಗಿಕವಾಗಿ ಕಲಿಸಿಕೊಟ್ಟರು ಅದೇ ರೀತಿಯಾಗಿ ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ದೈಹಿಕ ಶಿಕ್ಷಣ ಅಧಿಕಾರಿಗಳಾದ ಶಿವಪುತ್ರಪ್ಪ ಬೀರಗೊಂಡ ತರಬೇತಿ ವೀಕ್ಷಣೆ ಮಾಡಿದರು ಅಲ್ಲದೆ ಮಕ್ಕಳಿಗೆ ದಿನನಿತ್ಯ ಮನೆಯಲ್ಲಿ ಕರಾಟೆ ಕಲೆಯನ್ನು ಪ್ರಾಕ್ಟೀಸ್ ಮಾಡುವಂತೆ ತಿಳಿಹೇಳಿದರು ಅದೇ ರೀತಿಯಾಗಿ ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು ಮತ್ತು ಶಾಲಾ ವರ್ಗದ ಎಲ್ಲಾ ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಅದೇ ರೀತಿಯಾಗಿ ಸೇನಸೈ ಮಾಳಪ್ಪ ಪೂಜಾರಿ ಬೀಳವಾರ ಅವ್ರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು  

 ವರದಿ ಜೇಟ್ಟೆಪ್ಪ ಎಸ್ ಪೂಜಾರಿ