21ನೇ ವಯಸ್ಸಿನಲ್ಲಿ 128 ಕೆಜಿ ಗುಂಡು ಎತ್ತುವ ಮೂಲಕ ಸಾಧನೆ ಮಾಡಿದ ಗೌತಮ ಕಟ್ಟಿಮನಿ

21ನೇ ವಯಸ್ಸಿನಲ್ಲಿ 128 ಕೆಜಿ ಗುಂಡು ಎತ್ತುವ ಮೂಲಕ ಸಾಧನೆ ಮಾಡಿದ ಗೌತಮ ಕಟ್ಟಿಮನಿ

21ನೇ ವಯಸ್ಸಿನಲ್ಲಿ 128 ಕೆಜಿ ಗುಂಡು ಎತ್ತುವ ಮೂಲಕ ಸಾಧನೆ ಮಾಡಿದ ಗೌತಮ ಕಟ್ಟಿಮನಿ..

ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಕಾರು ಹುಣ್ಣಿಮೆ ನಿಮಿತ್ಯವಾಗಿ ಆಯೋಜಿಸಿರುವ ಗುಂಡು ಎತ್ತುವ ಕಾರ್ಯಕ್ರಮದಲ್ಲಿ. 

ಗೌತಮ್ ಕಟ್ಟಿಮನಿ ಎನ್ನುವ 21 ವರ್ಷದ ಯುವಕ 108ಕೆಜಿ ಹಾಗೂ 128ಕೆಜಿಯ ಗುಂಡನ್ನು ಎತ್ತುವವದರ ಮೂಲಕ ಸಾಧನೆ ಮಾಡಿದ್ದಾರೆ ಇವರ ಸಾಧನೆಗೆ ಶ್ರೀಕಾಂತ್ ಘರ್ ಮತ್ತು ಇಜೇರಿ ಗ್ರಾಮದ ಹಿರಿಯ ಮುಖಂಡರು ಸಂತೋಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ 

ವರದಿ ಜೆಟ್ಟೆಪ್ಪ ಎಸ ಪೂಜಾರಿ .