ಜೇವರ್ಗಿ|ಡಾ. ವಿಷ್ಣುಸೇನಾ ಸಮಿತಿ ವತಿಯಿಂದ ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆ.
ಜೇವರ್ಗಿ|ಡಾ. ವಿಷ್ಣುಸೇನಾ ಸಮಿತಿ ವತಿಯಿಂದ ಕೋಟಿಗೊಬ್ಬ ಕ್ಯಾಲೆಂಡರ್ ಬಿಡುಗಡೆ.
ಜೇವರ್ಗಿ ಡಾ.ವಿಷ್ಣು ಸೇನಾ ಸಮಿತಿ ಜೇವರ್ಗಿ ತಾಲೂಕಾ ವತಿಯಿಂದ ಪಟ್ಟಣದ ಹಂಸವಾಹಿನಿ ಸಂಗಿತ ಕಾರ್ಯಾಲಯದಲ್ಲಿ
ಡಾ.ವಿಷ್ಣುವರ್ಧನ್ ರವರ 15ನೇ ಪುಣ್ಯ ಸ್ಮರಣೆಯ ನಿಮಿತ್ಯವಾಗಿ ಮತ್ತು 2025ರ ಕೋಟಿಗೊಬ್ಬ ಕ್ಯಾಲೆಂಡರನ್ನು ಬಿಡುಗಡೆ ಮಾಡಲಾಯಿತು
ಈ ಸಂದರ್ಭದಲ್ಲಿ ಡಾ.ವಿಷ್ಣು ಸೇನಾ ಸಮಿತಿಯ ಜೇವರ್ಗಿ ತಾಲೂಕಾ ಅಧ್ಯಕ್ಷರಾದ ಬಸವರಾಜ (ಬಿ )ಬಾಗೇವಾಡಿ, ಹಾಗೂ ಹಂಸವಾಹಿನಿ ನಿರ್ದೇಶಕರು ಹಾಗೂ ಮುಖ್ಯಸ್ಥರಾದ ಜೇವರ್ಗಿ ತಾಲೂಕ ಕರಾಟೇ ಶಿಕ್ಷಕರು ಮತ್ತು ಖ್ಯಾತ ಸಂಗೀತ ಶಿಕ್ಷಕರಾದ ಸಿದ್ದಲಿಂಗ ಮಾಹೂರಕರ , ಅವರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು ಅದೇ ರೀತಿಯಾಗಿ ಜೇವರ್ಗಿ ಪಟ್ಟಣದ MJ ಡ್ಯಾನ್ಸ ಅಕಾಡೆಮಿಯ ಫೇಮಸ್ ಡ್ಯಾನ್ಸ ಮಾಸ್ಟರ ಶ್ರೀ ಪ್ರಜ್ವಲ್ ಕುಮಾರ್ ಜೆವರ್ಗಿ, ಮತ್ತು ಖ್ಯಾತ ಉರಗ ತಜ್ಞರಾದ ಶ್ರೀ ಅನಿಲಕುಮಾರ,ಮತ್ತು ಶಿವಲಿಂಗ ರಾಸಣಿಗಿ, ಶಿವಾನಂದ ಕಾಸರಭೋಸಗಾ, ಶರಣು ಕೋಳಕೂರ, ಹಾಗೂ ಕಡು ಭ್ರಷ್ಟಾಚಾರ ವಿರೋಧಿ ಸಮಿತಿ (ರಿ) ಜೇವರ್ಗಿ ತಾಲೂಕ ಹೋರಾಟಗಾರ ಶ್ರೀಧರ್ ಕುರಳಗೇರಾ ಹಾಗೂ ಕರಾಟೆ ಕಿಂಗ್ ಟೈಗರ ಗುರು ಹರನಾಳ ಹಾಗೂ ಹಂಸವಾಹಿನಿಯ ಸಂಸ್ಥೆಯ ಪುಟ್ಟ ಮಕ್ಕಳು, ಮತ್ತು ಡಾ. ವಿಷ್ಣುವರ್ಧನ್ ಅವರ ಅನುಯಾಯಿಗಳು ಮತ್ತು ಅಭಿಮಾನಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು
ವರದಿ ಜೇಟ್ಟೆಪ್ಪ ಎಸ್ ಪೂಜಾರಿ