ಮುರ್ಕೆಯವರ ಮನೆಯಲ್ಲಿ ಘಟ ಸ್ಥಾಪನೆ ಆಯುದ ಪೂಜೆ

ಮುರ್ಕೆಯವರ ಮನೆಯಲ್ಲಿ  ಘಟ ಸ್ಥಾಪನೆ ಆಯುದ ಪೂಜೆ

ಮುರ್ಕೆಯವರ ಮನೆಯಲ್ಲಿ ಘಟ ಸ್ಥಾಪನೆ ಆಯುದ ಪೂಜೆ 

ಕಮಲನಗರ್ ತಾಲೂಕಿನ ಹೊಳೆಸಮುದ್ರ ಗ್ರಾಮದ ಮುರ್ಕೆ ಎಂಬುವರ ಮನೆಯಲ್ಲಿ ಘಟ ಸ್ಥಾಪನೆ ಆಯುದ ಪೂಜೆ 

ನವರಾತ್ರಿ ಹಬ್ಬದ ಎಂಟನೇ ದಿನದ ನಿಮಿತ್ಯ ದೇವಿಯ ಘಟಸ್ಥಾಪನೆಯ ವಿಶೇಷ ಪೂಜೆ ಮಾಡಲಾಗಿದ್ದು ಆರತಿ ಮಾಡುತ್ತಾರೆ .ಕಡಕನಿ ದೇವಿಗೆ ಸಮರ್ಪಣೆ ಮಾಡಲಾಗುತ್ತದೆ. ಗೋಧಿ ಹಿಟ್ಟಿನಿಂದ ಪುರಿಯಂತೆ ಕಡಕನಿ ಮಾಡಿ ಘಟಸ್ಥಾಪನೆಯಾಗಿರುವ ತಳಿರು ತೂರಣದಿಂದ ಕಟ್ಟಿರುತ್ತಾರೆ.

ಸಿದ್ದಿ ಧಾತ್ರಿ: ನೆರಳೆ ಈ ದಿನ ಪೂಜೆ ಕೇತು ಗ್ರಹದಲ್ಲಿ ಪ್ರಾಬಲ್ಯ ಸಾಧಿಸಿ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ನೀಡುತ್ತಾಳೆ .

ನೆರಳೆ ದುರ್ಗಾದೇವಿಗೆ ಮೀಸಲಾಗಿರುವ ದಿನದಂದು ಆಯುಧ ಪೂಜೆ ಸಹ ಮಾಡಲಾಗುತ್ತದೆ ಈ ದಿನ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಿ ದೇವಿಯನ್ನು ಪೂಜಿಸಿದರೆ ಉತ್ತಮ ಎಂಬ ನಂಬಿಕೆ ಇರುತ್ತದೆ. ದೇವಿಗೆ ನೆರಳೆ ಬಣ್ಣದಿಂದ ಅಲಂಕರಿಸಿ ಸಂಪಿಗೆ ಹೂ ಅರ್ಪಿಸಿ ಆಯುಧ ಪೂಜೆ ಮಾಡಲಾಗುತ್ತದೆ.