ಇಂದು ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಗೆ ಲಾಲ್ ಬಹಾದ್ದೂರ್ ಶಾಸ್ತ್ರಿ ಜಿಪ್ರಶಸ್ತಿ

ಇಂದು ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಗೆ ಲಾಲ್ ಬಹಾದ್ದೂರ್ ಶಾಸ್ತ್ರಿ ಜಿಪ್ರಶಸ್ತಿ

ಇಂದು ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಗೆ ಲಾಲ್ ಬಹಾದ್ದೂರ್ ಶಾಸ್ತ್ರಿ ಜಿಪ್ರಶಸ್ತಿ

ಹಡಪದ ಸಮಾಜದ ನಿಸ್ವಾರ್ಥಿಯ ಸೇವಕ ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಗೇ ಲಾಲ್ ಬಹಾದ್ದೂರ್ ಶಾಸ್ತ್ರಿ ಜೀ ಸೇವಾ ಸಮ್ಮಾನ್ ‌ ‌ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಈ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ನಿಸ್ವಾರ್ಥಿಯ ಸಮಾಜ ಸೇವಕನಿಗೆ ಸಮಾಜದ ಸೇವೆಯಲ್ಲಿ ರಾಜಸ್ಥಾನದ ‌ ಸಂಗಮ್ ಅಕಾಡೆಮಿಯ ಕೋಟಾ ವತಿಯಿಂದ 2024 ನೇ ಸಾಲಿನಲ್ಲಿ ಭಾರತ ದೇಶದ ಮಾಜಿ ಪ್ರಧಾನಿ ಹಾಗೂ ಭಾರತ ರತ್ನ 'ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಸೇವಾ ಸಮ್ಮಾನ್ ಪ್ರಶಸ್ತಿಯ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು. ‌ ಕಷ್ಟಗಳು ಮೆಟ್ಟಿ ನಿಂತರೆ ಸಾಧನೆ ಸುಲಭ ಸಾಧ್ಯ ಡಾ.ಎಂ ಬಿ.ಹಡಪದ ಸುಗೂರ ಎನ್ ಅಭಿಪ್ರಾಯದ ಮಾತು 

ಸಾಮಾಜಿಕ ಜೀವನದಲ್ಲಾಗಲಿ ಅಥವಾ ಬೇರೆ ಯಾವುದೇ ಕ್ಷೇತ್ರದಲ್ಲಾಗಲಿ ಹೊಸ ಕಾರ್ಯಕ್ರಮಗಳು ಮಾಡುವಾಗ ಸಾವಿರ ಕಷ್ಟಗಳು ಬರುತ್ತವೆ ಅವುಗಳನ್ನು ಮೆಟ್ಟಿ ನಿಂತರೆ ಮಾತ್ರ ಸಾಧನೆ ಸುಲಭ ಸಾಧ್ಯ ಎಂದು. ಡಾ.ಮಲ್ಲಿಕಾರ್ಜುನ ಬಿ.ಹಡಪದ. ಸುಗೂರ ಎನ್ ಹೇಳಿದರು.

 ರಾಜಸ್ಥಾನದ ‌ ‌ ಸಂಗಮ್ ಅಕಾಡೆಮಿ ಮತ್ತು ಪಬ್ಲಿಕೇಶನ್ ಕೋಟಾ ಕಛೇರಿ.

    ಕೋಟಾ ಥರ್ಮಲ್ ಪವರ್ ಸ್ಟೇಷನ್ ಕಾಲೋನಿ, ಎಲೆಕ್ಟ್ರಿಸಿಟಿ ಬೋರ್ಡ್ ಏರಿಯಾ, ಕೋಟಾ, ರಾಜಸ್ಥಾನದ ‌ ವತಿಯಿಂದ 'ಭಾರತ ದೇಶದ ಅಪ್ರತಿಮ ರಾಜಕಾರಣಿ ಅಜಾತ ಶತ್ರು ಭಾರತ ರತ್ನ ಮಾಜಿ ಪ್ರಧಾನಿ ಸನ್ಮಾನ್ಯ. ದಿ. ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಜೀ ಅವರ ಅಕ್ಟೋಬರ್ 2 ರಂದು ಅವರ (ಜಯಂತಿ) ಯ ನಿಮಿತ್ತವಾಗಿ ಅವರ ಹೆಸರಿನಲ್ಲಿ ನಮಗೇ ಸಮಾಜದ ಸೇವೆಯಲ್ಲಿ

 2024 ನೇ ಸಾಲಿನಲ್ಲಿ  

 'ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಸೇವಾ ಸಮ್ಮಾನ್ ಪ್ರಶಸ್ತಿ. ಸರ್ಟಿಫಿಕೇಟ್

  ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೇ ' ಕ್ಷೌರಿಕ ವೃತ್ತಿಯ ಸಮಾಜದ ಸೇವೆಯನ್ನು ಗುರುತಿಸಿ. ಈ ಸರ್ಟಿಫಿಕೇಟ್ ನೀಡಿದೆ.

ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ತುಂಬಾ ಬಡವರಿಗೆ ಸೇವೆ ಸಲ್ಲಿಸಿದ್ದಾರೆ. ಅವರು ಬಡತನ ಜೀವನದಲ್ಲಿ ಹುಟ್ಟಿ. ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ಸಮಾಜದ ಸಂಘಟನೆಯ ಜತೆಗೂಡಿ ಈ ರೀತಿಯ ಸಮಾಜದ ಸೇವೆ ಸಲ್ಲಿಸುತ್ತಿದ್ದಾರೆ. ಅನಾಥರಿಗೆ.‌ಅಂಧರಿಗೆ. ನಿರ್ಗತಿಕರಿಗೆ.ಕಟ್ಟಡ್ ಕಾರ್ಮಿಕರಿಗೆ.ಅಂಗವಿಕಲರಿಗೆ.ಸಾಧು-ಸಂತರಿಗೆ. ಮೂಕರಿಗೆ. ಹಿರಿಯ ವೃದ್ದರಿಗೆ. ಅನಾಥ ಶಾಲಾ ಮಕ್ಕಳಿಗೆ. ಮತ್ತು ಶಾಲೆಯ ಸಣ್ಣ ಮಕ್ಕಳಿಗೆ, ಕುರುಡರಿಗೆ. ಪೌರ ಕಾರ್ಮಿಕರಿಗೆ. ಸೇರಿದಂತೆ ಇಲ್ಲಿಯವರೆಗೊ ಒಟ್ಟು 13 ಕಡೆಯಲ್ಲೂ ಸೇರಿ ಅನಾಥಶ್ರಾಮ .ವೃದ್ದಾಶ್ರಮ . ನಿರ್ಗತಿಕರ ಕೇಂದ್ರ. ಶಾಲೆಗಳು ಸೇರಿದಂತೆ ಒಟ್ಟು 1350 ಕ್ಕೊ ಹೆಚ್ಚು ಅನಾಥ ಜನತೆಗೆ ಅನೇಕ. ಶರಣರ ಮತ್ತು ಪೂಜ್ಯರ ನಾಲವಾರ ಶ್ರೀಗಳ ಮತ್ತು ಕಂಬಳೇಶ್ವರ ಶ್ರೀಗಳ, ಮುಗಳಖೋಡ ಜಿಡಗಾ ಶ್ರೀಗಳ ಹಾಗೂ ಸುಗೂರ ಎನ್ ಮತ್ತು ಸುಗೂರ ಕೆ ಶ್ರೀಗಳ, ‌ಹುಟ್ಟು ಹಬ್ಬದ ನಿಮಿತ್ತವಾಗಿ ಮತ್ತು ಹಡಪದ ಅಪ್ಪಣ್ಣ ಸಮಾಜದ ಪ್ರಪ್ರಥಮ ಪೀಠಾಧಿಪತಿಗಳಾದ ಲಿಂ, ಬಸವಪ್ರೀಯ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ದಲ್ಲಿ ಮತ್ತು ಕ್ಷೌರಿಕ ದಿನಾಚರಣೆಯ ಅಂಗವಾಗಿ ಈ (ಉಚಿತವಾಗಿ ) ಹೇರ್ ಕಟಿಂಗ್ ಮಾಡಿರುವ ಈ ಹಡಪದ ಸಮಾಜದ ಸೇವಕ ಡಾ. ಮಲ್ಲಿಕಾರ್ಜುನ ಬಿ.ಹಡಪದ ಸುಗೂರ‌ ಎನ್.ಅವರು ಸಮಾಜದ ಸಂಘಟನೆಯ ಜೊತೆ ಜೊತೆಯಲ್ಲಿ ಈ ರೀತಿಯ ವಿಭಿನ್ನ ಸೇವೆ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಅನೇಕ ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಗಳ ಜೊತೆಗೆ ಈ ಪ್ರಶಸ್ತಿ ಯೂ ಸೇರಿದೆ. ನಮ್ಮ ಜೊತೆಯಲ್ಲಿ ನಮ್ಮ ಸಮಾಜದ ಜನತೆಯ ಸಹಕಾರದಿಂದ ಈ ಉಚಿತ ಕ್ಷೌರ ಸೇವೆಯನ್ನು ಸಾಧಿಸಲು ನಮಗೇ ಈ ಕ್ಷೌರಿಕ ವೃತ್ತಿಯಲ್ಲಿಯೇ ಈ ರೀತಿಯ ಸಾಧನೆ ಮಾಡಲು ನಮಗೆ ಅನೇಕರು ಸಹಕರಿಸಿದರು.‌

 ಇದೇ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸುಗೂರ‌ ಎನ್ ಗ್ರಾಮದಲ್ಲಿ ಹುಟ್ಟಿದ ಈ ಅಪರೂಪದ ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಅವರು ಬಡತನ ಜೀವನದಲ್ಲಿ ಹುಟ್ಟಿ ಬಡವರ ಸೇವೆ ಮಾಡುತ್ತಾ ಸಮಾಜದ ಸೇವೆಯಲ್ಲಿ ತೊಡಗಿದ್ದಾರೆ. ಅವರ ಈ ರೀತಿಯ ಅನಾಥರಿಗೆ ಸೇರಿದಂತೆ ಒಟ್ಟು 1350 ಕ್ಕೊ ಹೆಚ್ಚು ಜನತೆಗೆ ಉಚಿತ ಕ್ಷೌರ ಸೇವೆ ಮಾಡುತ್ತಾ ಬಡತನದಲ್ಲಿ ಅವರು ತಮ್ಮ ಕ್ಷೌರಿಕ ವೃತ್ತಿಯಲ್ಲಿಯೇ ಜೀವನ ಸಾಗಿಸುತ್ತಾ ಬಂದಿದ್ದು.ಅನೇಕ ಸಮುದಾಯಕ್ಕೆ ಮಾದರಿಯಾಗಿ. ಈ ರೀತಿಯ ಸಮಾಜದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಅವರನ್ನು ಈ ಕ್ಷೌರಿಕ ಸೇವೆಯಲ್ಲಿ ಗುರುತಿಸಿ ಅನೇಕರು ಸಹ ಹರ್ಷ ವ್ಯಕ್ತಪಡಿಸಿದ್ದಾರೆ. ಮತ್ತು ಈ ಸಮಾಜದ ಸೇವಕ ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್ ಗೇ ಅನೇಕ ಸಮುದಾಯದ ಹಾಗೂ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಮುಖಂಡರು‌.ಆತ್ಮೀಯರು. ಹಾಗೂ ಶ್ರೀಗಳು ಸೇರಿದಂತೆ ಅನೇಕರು ಶುಭಹಾರೈಸಿದ್ದಾರೆ.