ನಾಲ್ವಾಡಿ ಕೃಷ್ಣರಾಜ ಒಡೆಯರ ಜಯಂತಿ

ನಾಲ್ವಾಡಿ ಕೃಷ್ಣರಾಜ ಒಡೆಯರ ಜಯಂತಿ

ಕಲ್ಯಾಣ ಕಹಳೆ ನರೇಗಲ್ಲ. ನರೇಗಲ್ಲ ಪಟ್ಟಣದ ನಾಡ ಕಾರ್ಯಾಲಯದಲ್ಲಿ ಇಂದು ನವ ಮೈಸೂರು ನಿರ್ಮಾಪಕ. ನಾಲ್ವಾಡಿ ಕೃಷ್ಣರಾಜ ಒಡೆಯರ ಜಯಂತಿಯನ್ನು ಆಚರಿಸಲಾಯಿತು, ಈ ಸಂದರ್ಭದಲ್ಲಿ ಕುಮಾರ ಹರೀಶ್ ಬಡಕುಂದರಿ, ರಾಜಾಸಾಬ್ ನಶೇಕಾನ, ಅಬ್ಬು ಭಾನಿ, ಸುರೇಶ್ ವಿರೇಶ ಚಿಕ್ಕೋಪ್ಪ, ಮಲ್ಲು ಹಾದಿಮನಿ ಇತರರು ಉಪಸ್ಥಿತರಿದ್ದರು. 

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ