ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಸಂಘದಿಂದ ಸಂಸ್ಥಾಪಕ ಅರವಿಂದ ಕಮಲಾಪುರ ಜನ್ಮದಿನ ಆಚರಣೆ
ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಸಂಘದಿಂದ ಸಂಸ್ಥಾಪಕ ಅರವಿಂದ ಕಮಲಾಪುರ ಜನ್ಮದಿನ ಆಚರಣೆ
ಕಲಬುರಗಿ: ನಗರದ ಬಿದ್ದಾಪೂರ ಕಾಲೋನಿಯಲ್ಲಿರುವ ನಿರಾಶ್ರಿತ ಪರಿಹಾರ ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಸಂಘದ ಸಂಸ್ಥಾಪಕರಾದ ಅರವಿಂದ ಕಮಲಾಪುರ ಅವರ ೪೧ನೇ ಜನ್ಮದಿನವನ್ನು ಕಲ್ಯಾಣ ಕರ್ನಾಟಕ ಸಾರಥಿ ಚಾಲಕರ ಸಂಘದ ವತಿಯಿಂದ ಕೇಕ್ ಕತ್ತರಿಸಿ ಸಮೋಸಾ ಹಾಗೂ ಜಿಲೇಬಿ ವಿತರಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸುಜಾತಾ ಅರವಿಂದ ಕಮಲಾಪೂರ, ಕಲ್ಯಾಣ ಕರ್ನಾಟಕದ ಅಧ್ಯಕ್ಷ ಜಗದೀಶ್ ದೇಸಾಯಿ, ರಾಜ್ಯ ಉಪಾಧ್ಯಕ್ಷ ಸುಶಿಲಕುಮಾರ ಸರಜೋಳಗಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಬಬಲಾದ, ಕಲಬುರಗಿ ಜಿಲ್ಲಾಧ್ಯಕ್ಷ ಶರಣು ಲಂಗೋಟಿ (ಗೋಬ್ಬೂರ), ಕಲಬುರಗಿ ಜಿಲ್ಲಾ ಉಪಾಧ್ಯಕ್ಷರಾದ ಮಹದೇವ ಪಾಟೀಲ್, ಶರಣು ಡಬರಾಬಾದಿ, ಕಾಐðದರ್ಶಿ ಸುನಿಲಕುಮಾರ ಸರಜೋಳಗಿ, ಕಾನೂನು ಸಲಹೆಗಾರ ನಾಗರಾಜ ಹೋಸಮನಿ, ದಲಿತ ಸೇನೆಯ ತಾಲೂಕ ಅಧ್ಯಕ್ಷ ಗುರು ಮಾಳಗಿ, ದಲಿತ ಸೇನೆ ಮುಖಮಡ ಪಂಶೀಲ ಚಾಂಬಾಳ ಸೇರಿದಂತೆ ಇತರರು ಇದ್ದರು.
