ನೂತನ ಪ್ರಾಚಾರ್ಯರಾಗಿ, ಶ್ರೀ ಶಿವಾನಂದ ಗೋಗೇರಿ ಆಯ್ಕೆ ಆಗಿದ್ದಾರೆ.

ನೂತನ  ಪ್ರಾಚಾರ್ಯರಾಗಿ, ಶ್ರೀ ಶಿವಾನಂದ ಗೋಗೇರಿ ಆಯ್ಕೆ ಆಗಿದ್ದಾರೆ.

ನರೇಗಲ್ಲದ ಕೆ ಎಸ್ ಎಸ್ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ, ಶ್ರೀ ಶಿವಾನಂದ ಗೋಗೇರಿ ಆಯ್ಕೆ ಆಗಿದ್ದಾರೆ.

ಕನಕದಾಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಡಾಕ್ಟರ್ ಬಿ ಎಪ ದಂಡಿನ ಹಾಗೂ ಚೇರಮನ್ ರಾದ ಶ್ರೀ ರವಿಂದ್ರನಾಥ ಬಿ ದಂಡಿನವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ