ಸಿದ್ದಶ್ರೀ ಕಬ್ಬಿನ ಕಾರ್ಖಾನೆ ಚಾಲನೆಗೆ ರೈತರು ಒತ್ತಾಯ

ಸಿದ್ದಶ್ರೀ ಕಬ್ಬಿನ ಕಾರ್ಖಾನೆ ಚಾಲನೆಗೆ ರೈತರು ಒತ್ತಾಯ

ಸಿದ್ದಶ್ರೀ ಕಬ್ಬಿನ ಕಾರ್ಖಾನೆ ಚಾಲನೆಗೆ ಒತ್ತಾಯ

 ಕಲಬುರಗಿ : ಚಿಂಚೋಳಿ ತಾಲೂಕಿನಲ್ಲಿರುವ ಸಿದ್ದಶ್ರೀ ಕಬ್ಬಿನ ಕಾರ್ಖಾನೆಯನ್ನು ಬಂದ್ ಮಾಡಲಾಗಿದ್ದು , ಇದರಿಂದ ಸುತ್ತಮುತ್ತಲಿನ ರೈತರು ಬೆಳೆದ ಕಬ್ಬು ಬೆಳೆಯನ್ನು ಹಾನಿಯಾಗುತ್ತಿದೆ . ಸಿದ್ದಶ್ರೀ ಕಬ್ಬಿನ ಕಾರ್ಖಾನೆ ಪುನರ ಚಾಲನೆ ಮಾಡಲು ಕೋರ್ಟ್ ಆದೇಶ ನೀಡಿದರು ಸರ್ಕಾರ ಚಾಲನೆ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ನಗರದಲ್ಲಿ ಇಂದು ವೀರಶೈವ ಕಲ್ಯಾಣ ಮಂಟಪ ಎದುರು ಸಾರ್ವಜನಿಕ ಉದ್ಯಾನವನದಲ್ಲಿ ಕಲಬುರಗಿ ಜಿಲ್ಲೆಯ ರೈತ ಸಂಘವತಿಯಿಂದ ಕೂಡಲೆ ಪ್ರಾರಂಭ ಮಾಡಿ ಎಂದು ರೈತರು ಸರಕಾರಕ್ಕೆ ಮಾಧ್ಯಮದ ಮುಖಾಂತರ ಒತ್ತಾಯಿಸಿ ಮಾತನಾಡಿದರು ಶಾಹಬಾದ ತಾಲುಕಿನ ಹಾಗು ಕಾಳಗಿ ತಾಲುಕಿನ ರೈತರು ಮಾದ್ಯಮದಲ್ಲಿ ಮಾತನಾಡಿದ ಡಾಕ್ಟರ ಮಹೇಂದ್ರ ಆರ ಕೋರಿ ಮುತ್ತಗಾ ಹಾಗು ಖೇಮಲಿಂಗಯ್ಯ ಕೊರವಾರ ಮಾತನಾಡಿದರು .