ಜಯನಗರ ಶಿವಮಂದಿರದಲ್ಲಿ ಬಸವ ಜಯಂತಿ ಆಚರಣೆ
ಜಯನಗರ ಶಿವಮಂದಿರದಲ್ಲಿ ಬಸವ ಜಯಂತಿ ಆಚರಣೆ
ವಿಶ್ವ ಗುರು ಬಸವಣ್ಣನವರ 893ನೆಯ ಜಯಂತಿ ಅಂಗವಾಗಿ ಇಂದು ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶಿವಮಂದಿರದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ,ಬಸವ ಚಿಂತಕ ಮಲ್ಲಣ್ಣ ನಾಗರಾಳ,ಪದಾಧಿಕಾರಿಗಳಾದ ಸೂರ್ಯಕಾಂತ ಕೆ.ಬಿ,ಬಸವರಾಜ ಮಾಗಿ,ಸಿದ್ಧಲಿಂಗ ಗುಬ್ಬಿ,ಮಲ್ಲಯ್ಯಸ್ವಾಮಿ ಗಂಗಾಧರಮಠ,ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ್,ಎಂ.ಡಿ.ಮಠಪತಿ,ಗುರುಪಾದಪ್ಪ ಕಾಂತಾ,ಬಸವರಾಜ ಪುರ್ಮಾ,ಮಲ್ಲಯ್ಯಸ್ವಾಮಿ ಬೀದಿಮನಿ,ಮಹಿಳಾ ಕಾರ್ಯದರ್ಶಿ ಅನುರಾಧಾ ಕುಮಾರಸ್ವಾಮಿ,ಲತಾ ತುಪ್ಪದ ಸೇರಿದಂತೆ ಅನೇಕರು ಇದ್ದರು
.
