ವಾರಿಕ ಗೆ 2025 ನೇ ಸಾಲಿನ ಸಾಧಕ ಪ್ರಶಸ್ತಿ

ವಾರಿಕ ಗೆ 2025 ನೇ ಸಾಲಿನ  ಸಾಧಕ ಪ್ರಶಸ್ತಿ

ವಾರಿಕ ಗೆ 2025 ನೇ ಸಾಲಿನ ಸಾಧಕ ಪ್ರಶಸ್ತಿ

ಕಲಬುರಗಿ: ಸತತ ಹದಿನೆಂಟು ವರ್ಷಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ನೇತ್ರ ತಪಾಸಣೆಯೊಂದಿಗೆ ನಿಸ್ವಾರ್ಥ ಸಮಾಜ ಸೇವೆ ಮಾಡುತ್ತಿರುವ ನೇತ್ರ ತಪಾಸಕರ ಹಾಗೂ ಕನ್ನಡಕ ಮಳಿಗೆಗಳ ಮಾಲಿಕರ ಸಂಘದ ಅಧ್ಯಕ್ಷ ಆನಂದ ವಾರಿಕ ಅವರಿಗೆ ಅರೆ ವೈದ್ಯಕೀಯ ಕ್ಷೇತ್ರದ ನೇತ್ರ ತಪಾಸಣಾ ವೃತ್ತಿ ಸೇವೆಯ ಯಶಸ್ಸನ್ನು ಗುರುತಿಸಿ ಬೆಂಗಳೂರು ಮಹಾನಗರದಲ್ಲಿ 2025 ನೇ ಅತ್ಯುತ್ತಮ ಇಂಡಿಯಾಸ್ ಬ್ಯುಸಿನೆಸ್ ಐಕಾನಿಕ್ 2025 ಸಾಧಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. 

ಇದೆ ಸಂದರ್ಭದಲ್ಲಿ ಕರ್ನಾಟಕ ಹಾಗೂ ವಿವಿಧ ರಾಜ್ಯಗಳ ಉದ್ಯಮಿಗಳು ಭಾಗವಹಿಸಿದ್ದರು.