ವಸತಿ ಶಾಲೆಯಲ್ಲಿ ಕರಾಟೆ ತರಬೇತಿ ಅರ್ಜಿಆಹ್ವಾನ

ವಸತಿ ಶಾಲೆಯಲ್ಲಿ ಕರಾಟೆ ತರಬೇತಿ ಅರ್ಜಿಆಹ್ವಾನ

ವಸತಿ ಶಾಲೆಯಲ್ಲಿ ಕರಾಟೆ ತರಬೇತಿ ಅರ್ಜಿಆಹ್ವಾನ

 ಕಲಬುರಗಿ : ಜಿಲ್ಲೆಯ ಕಮಲಾಪೂರ ತಾಲೂಕಿನ ಕಲಮೂಡನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಲಮೂಡ ಪ.ಜಾ315 ತಾ.ಕಮಲಾಪೂರ ಜಿ.ಕಲಬುರಗಿ ಸದರಿ ಶಾಲೆಯಲ್ಲಿ 2025-26 ನೆ ಸಾಲಿಗೆ ಕರಾಟೆ ತರಬೇತಿದಾರರಿಗೆ ಅರ್ಜಿಆಹ್ವಾನಿಸಲಾಗಿದೆ.(ಮಹಿಳಾ ತರಬೇತುದಾರರಿಗೆ ಮೊದಲ ಆದ್ಯತೆ)ಎಂದು ಪ್ರಾಂಶುಪಾಲರು ಮಲ್ಲಿಕಾರ್ಜುನ ಬಿರಾದಾರ ತಿಳಿಸಿದ್ದಾರೆ.ಆಸಕ್ತ ಅಭ್ಯರ್ಥಿಗಳು ಡಿಸೆಂಬರ 27 ರ ಒಳಗಾಗಿ ವಸತಿ ಶಾಲೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ 9900653781 ಸಂಪರ್ಕಿಸಲು ಕೋರಿದೆ.