ಪ್ರಕಾಶನಕ ಡಾ.ಬಸವರಾಜ ಕೊನೇಕಗೆ ಸನ್ಮಾನ

ಪ್ರಕಾಶನಕ ಡಾ.ಬಸವರಾಜ ಕೊನೇಕಗೆ ಸನ್ಮಾನ

ಪ್ರಕಾಶನಕ ಡಾ.ಬಸವರಾಜ ಕೊನೇಕಗೆ ಸನ್ಮಾನ

ಕಲಬುರಗಿ: ಕಲಬುರಗಿ ಶ್ರೀ ಸಿದ್ಧಲಿಂಗೇಶ್ವರ ಪ್ಕಾಶನದ ಡಾ.ಬಸವರಾಜ ಜಿ.ಕೊನೇಕ ಅವರಿಗೆ

ಹೊಸ ದಿಲ್ಲಿಯ ದ ಫೆಡರೇಶನ್ ಆಫ್ ಪಬ್ಲಿಷರ್ಸ್ ಆ್ಯಂಡ್ ಬುಕ್ಸ್ ಸೆಲ್ಲರ್ಸ್ ಅಸೋಸಿಯೇಷನ್‌ ಇನ್ ಇಂಡಿಯಾದಿಂದ 50 ವರ್ಷಕ್ಕಿಂತ ಮೇಲ್ಪಟ್ಟ ಪುಸ್ತಕ ಉದ್ಯಮದಲ್ಲಿ ಕೆಲಸ ನಿರ್ವಹಿಸುತ್ತಿರುವರನ್ನು ಗುರುತಿಸಿ ನೀಡುವ ರಾಷ್ಟ್ರಮಟ್ಟದ ಗೋಲ್ಡನ್ ಅವಾರ್ಡ್‌ಗೆ ಭಾಜರಾಗಿ ನಿನ್ನೆ ಪ್ರಶಸ್ತಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬೇಲೂರಿನಲ್ಲಿ ಉರಿಲಿಂಗಪೆದ್ದಿ ಮಠದ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮೀಜಿಯವರು ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯ ದೇವಿ ಗಾಯಕವಾಡ,ಸಾಹಿತಿ,ಮಠದ ಸಂಯೋಜಕ ಡಾ. ಗವಿಸಿದ್ಧಪ್ಪ ಪಾಟೀಲ ಸನ್ಮಾನಿಸಿ ಗೌರವಿಸಿದರು.

ವರದಿ ಡಾ .ಅವಿನಾಶ S ದೇವನೂರ