ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ರಾಜ್ಯಮಟ್ಟದ ಜಿಲ್ಲಾ ವಾಣಿಜ್ಯ ಸಮ್ಮೇಳನ
ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ರಾಜ್ಯಮಟ್ಟದ ಜಿಲ್ಲಾ ವಾಣಿಜ್ಯ
ಕಲಬುರಗಿ: ನಗರದ ಪಿಡಿಎ ಇಂಜನಿಯರಿಂಗ್ ಕಾಲೇಜು ಆವರಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಯೋಜಿಸಿದ ರಾಜ್ಯಮಟ್ಟದ ಜಿಲ್ಲಾ ವಾಣಿಜ್ಯ ಕೈಗಾರಿಕಾ ಸಂಸ್ಥೆಗಳ ಸಮ್ಮೇಳನ ಕಾರ್ಯಕ್ರಮವನ್ನು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿ ಮಾತನಾಡಿದರು
ವಾಣಿಜ್ಯ ಕೈಗಾರಿಕೆಗಳಿಂದ ಯುವಕರಿಗೆ ಉದ್ಯೋಗಕ್ಕೆ ಕಲ್ಪಿಸೋದ್ರಲ್ಲಿ ಹೆಚ್ಚಿನ ಅವಕಾಶ ಸಿಗುತ್ತದೆ, ನಿರುದ್ಯೋಗ ಸಮಸ್ಯೆ ಕಡಿಮೆ ಮಾಡಬಹುದು ಎಂದರು
ರಮೇಶಚಂದ್ರ ಲಾಹೋಟಿ, ಶಶಿಕಾಂತ ಪಾಟೀಲ, ಶಶೀಲ ನಮೋಶಿ, ಬಿ.ಜಿ ಪಾಟೀಲ, ಎಂ.ಜಿ ಬಾಲಕೃಷ್ಣ, ಉಮಾರೆಡ್ಡಿ, ಬಿ.ವಿ ಗೋಪಾಲರೆಡ್ಡಿ, ಸುಜ್ಞಾನ್ ಹಿರೇಮಠ, ಪ್ರಶಾಂತ ಮಾನಕರ, ಮಂಜುನಾಥ ಜೇವರಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.