100% ಫಲಿತಾಂಶ ಬೀದರ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯಕೆ

100% ಫಲಿತಾಂಶ ಬೀದರ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯಕೆ

100% ಫಲಿತಾಂಶ ಬೀದರ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯಕೆ 

ಹೈ.ಕ.ಶಿ ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ ಬೀದರ್, ಕಳೆದ ಆಗಸ್ಟ್ ತಿಂಗಳಿನಲ್ಲಿ ಬೀದ‌ರ್ ವಿಶ್ವವಿದ್ಯಾನಿಲಯ ಬೀದರ್ ನಿಂದ ಜರುಗಿದ ಬಿ.ಇಡ್ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶಗಳು ಇಂದು ಹೊರಬಿದ್ದಿದೆ . ನಮ್ಮ ಮಹಾವಿದ್ಯಾಲಯದ ಫಲಿತಾಂಶ ಶೇಕಡ ನೂರರಷ್ಟು ಬಂದಿದೆ ಎಂದು ಪ್ರಿನ್ಸಿಪಾಲರು ತಿಳಿಸಿದ್ದಾರೆ ಪ್ರಥಮ ಸೆಮಿಸ್ಟರ್ ಪ್ರಥಮ ಸ್ಥಾನ ಕಲ್ಪನಾ 88.2% ದ್ವಿತೀಯ ಸ್ಥಾನ ಅನುಪಮಾ ಹೊಳ್ಳ 87.5%, ತೃತೀಯ ಸ್ಥಾನ ಪ್ರಿಯಾಂಕ 86.8%. ತೃತೀಯ ಸೆಮಿಸ್ಟರ್ ನಲ್ಲಿ ಪ್ರಥಮ ಸ್ಥಾನ ರೋಹಿಣಿ 90.7%. ದ್ವಿತೀಯ ಸ್ಥಾನ ವೈಷ್ಣವಿ 89.2%. ತೃತೀಯ ಸ್ಥಾನ ವಿಜಯಲಕ್ಷ್ಮಿ 88.5% ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

ವರದಿ: ಮಛಂದ್ರನಾಥ ಕಾಂಬಳೆ