ಬಿಳವಾರದಲ್ಲಿ ಹದಗೆಟ್ಟ ರಸ್ತೆ ಕಂಗಲಾದ ಗ್ರಾಮಸ್ತರು ಮೈಬುಬ ಪಟೇಲ್ ನಡುವಿನ ಮನಿ ಆಕ್ರೋಶ.

ಬಿಳವಾರದಲ್ಲಿ ಹದಗೆಟ್ಟ ರಸ್ತೆ ಕಂಗಲಾದ ಗ್ರಾಮಸ್ತರು ಮೈಬುಬ ಪಟೇಲ್ ನಡುವಿನ ಮನಿ ಆಕ್ರೋಶ.
ಯಡ್ರಾಮಿ :ಯಡ್ರಾಮಿ ತಾಲ್ಲೂಕಿನ ಬೀಳವಾರ ಗ್ರಾಮದ ಅಯ್ಯಣ ಮುತ್ಯಾ ದೇವಸ್ಥಾನ ದಿಂದ ಹೋಗುವ ರಸ್ತೆಯು ಸಂಪೂರ್ಣ ಹದಗೆಟ್ಟು ಹಾಳಾಗಿ ಹೋಗಿದೆ ಅದೆ ರೀತಿಯಾಗಿ ಹೊಸ ಮಸೀದಿ ಹಿಂಭಾಗದ ರಸ್ತೆಯು ಸಂಪೂರ್ಣ ಹಾಳಾಗಿ ಹೋಗಿದೆ ಇದಕ್ಕೆ ಸಂಬದಪಟ್ಟ ಗ್ರಾಮ ಪಂಚಾಯತ ಸದಸ್ಯರು ಹಾಗೂ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅದಿಕಾರಿಗಳು ಇ ಸ್ತಳಕ್ಕೆ ಭೇಟಿ ನೀಡಿ ಇ ರಸ್ತೆಯನ್ನು ಸರಿಪಡಿಸಿ ಈ ರಸ್ತೆಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಒಂದು ವೇಳೆ ನಿರ್ಲಕ್ಷ ತೋರಿದರೆ ಗ್ರಾಮ ಪಂಚಾಯತಿ ಕಚೇರಿಗೆ ಮುತ್ತಿಗೆಯನ್ನು ಹಾಕಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತೆ ಎಂದು ಗ್ರಾಮದ ಮುಖಂಡರಾದ ಮೈಬುಬ ಪಟೇಲ್ ನಡುವಿನ ಮನಿ ಗೌಡ್ರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು
ವರದಿ ಜೇಟ್ಟೆಪ್ಪ ಎಸ್ ಪೂಜಾರಿ