ಮಾರ್ಚ್ 1 ರಿಂದ 31 ರ ವರೆಗೆ ಮಡಿವಾಳರ ಸಂಘದ ಅಜೀವ ಸದಸ್ಯತ್ವವ ಅಭಿಯಾನ

ಮಾರ್ಚ್ 1 ರಿಂದ 31 ರ ವರೆಗೆ ಮಡಿವಾಳರ ಸಂಘದ ಅಜೀವ ಸದಸ್ಯತ್ವವ ಅಭಿಯಾನ
ಕಲಬುರಗಿ : ಕೆ.ಜಿ.ಪಿ. ಶಾಲೆ ಹಿಂದುಗಡೆ 2ನೇ ಹಂತ ಗಣೇಶ ನಗರದಲ್ಲಿರುವ ಮಡಿವಾಳ ಮಾಚಿದೇವ ದೇವಸ್ಥಾನದಲ್ಲಿ ಜಿಲ್ಲಾ ಮಡಿವಾಳರ ಸಂಘದ ಅಜೀವ ಸದಸ್ಯತ್ವ ಅಭಿಯಾನವನ್ನು ಮಾರ್ಚ್ 1 ರಿಂದ 31 ರ ವರೆಗೆ ಅಜೀವ ಸದಸ್ಯತ್ವವನ್ನು ಮಡಿವಾಳ ಭಾಂಧವರು ಪಡೆಯಬೇಕು.
ಅಜೀವ ಸದಸ್ಯತ್ವ ಪಡೆಯುವ ಸದಸ್ಯರು ಬೇರೆ ಸಂಘದ ಚಟುವಟಿಕೆಯಲ್ಲಿ ತೊಡಗಿದರೆ ಈ ಸಂಘಕ್ಕೆ ಅರ್ಹರಿರುವುದಿಲ್ಲ, ಈಗಾಗಲೇ ಬೇರೆ ಸಂಘದಲ್ಲಿ ನೊಂದಾಯಿಸಿಕೊAಡಿದ್ದರೆ ಅಂತಹ ಸದಸ್ಯರು ಸಹ ಈ ಸಂಘಕ್ಕೆ ಅರ್ಹರಿರುವುದಿಲ್ಲ, ಅಜೀವ ಸದಸ್ಯತ್ವದ ಆಯ್ಕೆಯು ಜಿಲ್ಲಾ ಮಡಿವಾಳರ ಸಂಘದ ಕಾರ್ಯಕಾರಣಿ ಆಡಳಿತ ಮಂಡಳಿಯು ಪರಿಶೀಲಿಸಿ ಅಂತಿಮವಾಗಿ ನಿರ್ಧರಿಸುತ್ತದೆ.
ಕಾರಣ ಮಡಿವಾಳ ಬಾಂಧವರು ಇದರ ಸದುಪಯೋಗ ಪಡೆದು ಅಜೀವ ಸದಸ್ಯತ್ವ ಪಡೆದುಕೊಳ್ಳಬೇಕೆಂದು ಜಿಲ್ಲಾ ಮಡಿವಾಳರ ಸಂಘದ ವಿಠಲ ಮಡಿವಾಳ ಮೂ.ನಂ.9901399091 ಹಾಗೂ ಪ್ರಧಾನ ಕಾರ್ಯದರ್ಶಿ ಅಶೋಕ ಮಡಿವಾಳ ಖೇಣಿರಂಜೋಳ ಮೂ.ನಂ.9343801901 ಇವರನ್ನು ಸಂಪರ್ಕಿಸಬೇಕೆAದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.