ಮಾದಿಗ ಮಹಾಯುದ್ಧ ಹೋರಾಟದಲ್ಲಿ ಭಾಗಿ

ಮಾದಿಗ ಮಹಾಯುದ್ಧ ಹೋರಾಟದಲ್ಲಿ ಭಾಗಿ
ಕಲಬುರಗಿ:ಇಂದು ಬೆಂಗಳೂರಿನಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿ ವತಿಯಿಂದ ಪ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡ ಮಾದಿಗ ಮಹಾಯುದ್ಧ ಹೋರಾಟದಲ್ಲಿ ಕಲಬುರಗಿ ಜಿಲ್ಲಾಧ್ಯಕ್ಷರಾದ ಸುಂದರ ಡಿ.ಸಾಗರ ಅವರು ಹೋರಾಟದಲ್ಲಿ ಭಾಗವಹಿಸಿದರು.ಈ ಸಂದರ್ಭದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿಯ ರಾಜ್ಯ ಉಪಾದ್ಯಕ್ಷ ರಾಜು ಹದನೂರ,ಜಿಲ್ಲಾ ಉಪಾಧ್ಯಕ್ಷ ಹಣಮಂತ ಮೇಲಿನಕೇರಿ,ಮಲ್ಲಿಕಾರ್ಜುನ,ಮಲ್ಲು ಕೊಡಂಬಲ,ನಾಗೇಂದ್ರ ದಂಡೋತಿ,ಸಿದ್ಧಾರ್ಥ ಜಂಗಮ ವಾಡಿ,ಗುಂಡು ಕಿಣ್ಣಿ ಸೇರಿದಂತೆ 200ಕ್ಕೂ ಇನ್ನಿತರರು ಭಾಗವಹಿಸಿ ಹೋರಾಟವನ್ನು ಯಶ್ವಸಿಗೊಳಿಸಿದರು.