ಆಳಂದ ತಾಲೂಕಿನ ಕೊಡಲ ಹಂಗರ್ಗಾಗ್ರಾಮದಲ್ಲಿ ನೀರಿಗಾಗಿ ಪರದಾಟ

ಆಳಂದ ತಾಲೂಕಿನ ಕೊಡಲ ಹಂಗರ್ಗಾಗ್ರಾಮದಲ್ಲಿ ನೀರಿಗಾಗಿ ಪರದಾಟ
ಆಳಂದ :ತಾಲೂಕಿನ ಕೊಡಲ ಹಂಗರ್ಗಾ ಗ್ರಾಮದಲ್ಲಿ ಸುಮಾರು 5 ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ಅಧಿಕಾರಿಗಳು ನಳದ ಕನೆಕ್ಷನ್ ಕಟ್ ಮಾಡಿ ಹೊಸ ಕನೆಕ್ಷನ್ ಕೊಡುವುದಾಗಿ ಭರವಸೆ ನೀಡಿದ್ದರು ಸುಮಾರು ಐದು ವರ್ಷಗಳಿಂದ ನಳದ ಕನೆಕ್ಷನ್ ಕೊಡಬೇಕೆಂದು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು ಇನ್ನುವರೆಗೂ ನಳದ ಕನೆಕ್ಷನ್ ನೀಡಿಲ್ಲ ಕೇಳಿದರೆ ಜೆಜೆಎಮ್ ಬಿಲ್ ಆಗಿಲ್ಲ ಎನ್ನುತ್ತಿದ್ದಾರೆ ನಳದ ಕನೆಕ್ಷನ ಕೊಡದೆ ಇದ್ದರೆ ಗ್ರಾಮ ಪಂಚಾಯತ್ ಕಾರ್ಯಲಯಕ್ಕೆ ಬೀಗ ಹಾಕಿಪ್ರತಿಭಟನೆ ಮಾಡುತ್ತೇವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಅಣವೀರಯ್ಯ ಸ್ವಾಮಿ,ಸೀತಾಬಾಯಿ ನಡಗೇರಿ, ಶಿಲ್ಡಪ್ಪ ನಡಗೇರಿ, ಯಲ್ಲಮ್ಮ ನಡಗೇರಿ, ನೀಲಮ್ಮ ಮಂಟಗಿ,ಅನಿತಾ ನಡೆಗೇರಿ,ನಾಗಪ್ಪ ಮೇಲಿನಕೇರಿ,ಮುಕ್ತಾಬಾಯಿಮೇಲಿನ ಕೇರಿ, ಯಲ್ಲಾ ಬಾಯಿ ನಡೆಗೇರಿ,ಸೋನಾ ಬಾಯಿ ಮೇಲಿನ್ಕೇರಿ,ನಾಗಪ್ಪ ನಡಗೇರಿ,ಸೋನಾಬಾಯಿ ಮೇಲಿನಕೇರಿ, ರತ್ನಾಬಾಯಿ ಸಂಗೋಳಗಿ,ಗುರು ಶಾಂತಯ್ಯ ಸ್ವಾಮಿ,ಚೆನ್ನಯ್ಯ ಸ್ವಾಮಿ, ತಂಗೆಮ್ಮ ಎಸ್ ನಡಗೇರಿ, ಅಮೀನಾ ಮುಲ್ಲಾ, ಮುಬೀನಾ ಮುಲ್ಲಾ ಶಾರದಾ ಬಾಯಿ ಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು
ವರದಿ ಡಾ.ಅವಿನಾಶ್ S ದೇವನೂರ