ನರೇಗಲ್ಲ ಪಟ್ಟಣದಲ್ಲಿ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು
ನರೇಗಲ್ಲ ಪಟ್ಟಣದಲ್ಲಿ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು ಕಾಯಕಯೋಗಿ ಶ್ರೀಸಿದ್ದರಾಮೇಶ್ವರರ ಕುರಿತು ಈ ಸಂದರ್ಭದಲ್ಲಿ ಹನುಮಂತಪ್ಪ ಅಬ್ಬಿಗೇರಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರು ಹೆಚ್ ಹೆಚ್ ಅಬ್ಬಿಗೇರಿ ಭೋವಿ ಸಮಾಜ ಹಿರಿಯರು ಮೂಕಪ್ಪ ನವಲಗುಂದ. ಹೊನ್ನಪ್ಪ ಬಳ್ಳಾರಿ ಮಾ. ಪ. ಪಂ. ಅಧ್ಯಕ್ಷ ಯಲ್ಲಪ್ಪ ಮಣ್ಣೋವಡ್ಡರ ಕ್ಲಾಸ್ ಒನ್ ಕಾಂಟ್ರಾಕ್ಟರ್ ರಾಜು ಮಣೋವಡ್ಡರ ಈರಪ್ಪ ಯಲ್ಲಪ್ಪ ಮಣ್ಣೋವಡ್ಡರ
ಸೋಮಪ್ಪ ಹನುಮಸಾಗರ
ಹುಲಗಪ್ಪ ಹನುಮಸಾಗರ ಹುಚ್ಚಪ್ಪ ನವಲಗುಂದ ಅಜ್ಜಪ್ಪ ಕರಮುಡಿ ಬಸವರಾಜ ಬಿಸನಳ್ಳಿ ಸಣ್ಣ ಈರಪ್ಪ ಮಣ್ಣೋವಡ್ಡರ ಸಂತೋಷ ಹನಮಸಾಗರ ಆನಂದ ಹನುಮಸಾಗರ ಯಲ್ಲಪ್ಪ ಅಬ್ಬಿಗೇರಿ ಹನುಮಂತಪ್ಪ ಮಣ್ಣೋವಡ್ಡರ ವಿನಾಯಕ ಕಟ್ಟಿಮನಿ ಗಣೀಶ ಮಣ್ಣೋವಡ್ಡರ ಭೋವಿ ಸಮಾಜದ ಗುರು ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದರು
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
