ಯಾದಗಿರಿ -ಹೈದರಾಬಾದ್ ಮುಖ್ಯ ರಸ್ತೆ ಸರಿಪಡಿಸಿ-ರಾಮು ಗಣಪುರ ಆಗ್ರಹ

ಯಾದಗಿರಿ -ಹೈದರಾಬಾದ್ ಮುಖ್ಯ ರಸ್ತೆ  ಸರಿಪಡಿಸಿ-ರಾಮು ಗಣಪುರ ಆಗ್ರಹ

ಯಾದಗಿರಿ -ಹೈದರಾಬಾದ್ ಮುಖ್ಯ ರಸ್ತೆ ಸರಿಪಡಿಸಿ-ರಾಮು ಗಣಪುರ ಆಗ್ರಹ

ಗುರುಮಿಠಕಲ್:- ಯಾದಗಿರಿಯಿಂದ ಹೈದ್ರಾಬಾದ್ ನ ರಾಜ್ಯ ಹೆದ್ದಾರಿಅರಿಕೇರಿ ಇಂದ ಪಸ್ಪುಲ್ ವರಿಗೂ ಸುಮಾರು 4ಕಿ. ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸವರಾರು ಜೀವ ಕೈಯಲ್ಲಿ ಹಿಡಿದು ಹೋಡಾಡುವ ಪರಿಸ್ಥಿತಿ ಎದುರಾಗಿದೆ, ಅಲ್ಲದೆ ಈ ರಸ್ತೆಯು ಆಂಧ್ರ ಪ್ರದೇಶ್, ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ , ಈ ಮಾರ್ಗ ಮಧ್ಯದಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಅಲೆದಾಡುತ್ತವೆ, ಶೀಘ್ರದಲ್ಲಿ ರಸ್ತೆ ಸರಿಪಡಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ರಾಮು ಗಣಪುರ,ಭೀಮಾಶಂಕರ್, ಲಕ್ಷ್ಮಣ್ ಮುಂತಾದವರು ಆಗ್ರಹಿಸಿದರು.