ರಾಜ್ಯ ಮಾಧ್ಯಮ ಕಾರ್ಯದರ್ಶಿ | ಧನರಾಜ ಆಯ್ಕೆ

ರಾಜ್ಯ ಮಾಧ್ಯಮ ಕಾರ್ಯದರ್ಶಿ | ಧನರಾಜ ಆಯ್ಕೆ

ರಾಜ್ಯ ಮಾಧ್ಯಮ ಕಾರ್ಯದರ್ಶಿ | ಧನರಾಜ ಆಯ್ಕೆ

ನಾಗರಾಜ್ ದಂಡಾವತಿ ವರದಿ ಜೇವರ್ಗಿ:

ఆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯ ಮಾಧ್ಯಮ ಕಾರ್ಯ ದರ್ಶಿ ಆಗಿ ಪತ್ರಕರ್ತ ಧನರಾಜ ರಾಠೋಡ ಆಯ್ಕೆಯಾಗಿದ್ದಾರೆ. ಆಯ್ಕೆ ಕುರಿತು ರಾಜ್ಯಾಧ್ಯಕ್ಷ ವಿಜಯ್ ಜಾಧವ ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿಸಿ,ತತಕ್ಷಣದಿಂದಲೇ ತಮ್ಮನ್ನು ರಾಜ್ಯ ಮಾಧ್ಯಮ ಕಾರ್ಯದರ್ಶಿ ಆಗಿ ನೇಮಕ ಮಾಡಿದ್ದು ಕಾರ್ಯ ನಿರ್ವಹಿಸಿ,ಬಂಜಾರ ಸಮಾಜದ ಏಳಿಗೆಗೆ ಶ್ರಮಿಸಬೇಕು | ಪಿ ಸಂಘದ ಸಿದ್ಧಾಂತದ ಅನುಗುಣವಾಗಿ ಎಂದು ನೇಮಕ ಪತ್ರದಲಯ ತಿಳಿಸಿದ್ದಾರೆ.