ಗುರುರಾಜ್ ಅಮೃತ್ ಅಂಬಾಡಿ ನೇಮಕ: ಉತ್ತರ ವಲಯ ಸಂಚಾಲಕರ ಸ್ಥಾನಕ್ಕೆ

ಗುರುರಾಜ್ ಅಮೃತ್ ಅಂಬಾಡಿ ನೇಮಕ: ಉತ್ತರ ವಲಯ ಸಂಚಾಲಕರ ಸ್ಥಾನಕ್ಕೆ

ಗುರುರಾಜ್ ಅಮೃತ್ ಅಂಬಾಡಿ ನೇಮಕ: ಉತ್ತರ ವಲಯ ಸಂಚಾಲಕರ ಸ್ಥಾನಕ್ಕೆ

ಕಲಬುರಗಿ:ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಇನ್ನಷ್ಟು ಗಟ್ಟಿಯಾಗಿ ಹಾಗೂ ಸಕ್ರಿಯವಾಗಿ ಮುಂದುವರಿಸಲು ಪರಿಷತ್ತಿನ ಹಿತದೃಷ್ಟಿಯಿಂದ ಉತ್ತರ ವಲಯ ಸಂಚಾಲಕರನ್ನಾಗಿ ಶ್ರೀ ಗುರುರಾಜ್ ಅಮೃತ್ ಅಂಬಾಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಉತ್ತರ ವಲಯದ ಅಧ್ಯಕ್ಷರಾದ ಶ್ರೀ ಪ್ರಭುಲಿಂಗ ಮೂಲಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವರ ನೇಮಕದಿಂದ ವಲಯದ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ಒದಗಲಿದೆ ಎಂದು ಪರಿಷತ್ ನಿರೀಕ್ಷಿಸಿದೆ.