12 ಅಡಿಯ ಬೃಹತ್ ಶಿವನ ಮೂರ್ತಿ ಅನಾವರಣ ಚವದಾಪೂರಿ ಶ್ರೀಗಳು ಉಪಸ್ಥಿತಿ.

12 ಅಡಿಯ ಬೃಹತ್ ಶಿವನ ಮೂರ್ತಿ ಅನಾವರಣ ಚವದಾಪೂರಿ ಶ್ರೀಗಳು ಉಪಸ್ಥಿತಿ.

12 ಅಡಿಯ ಬೃಹತ್ ಶಿವನ ಮೂರ್ತಿ ಅನಾವರಣ ಚವದಾಪೂರಿ ಶ್ರೀಗಳು ಉಪಸ್ಥಿತಿ. 

ಕಲಬುರಗಿ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಶಿವನಿಗೆ ವಿಶೇಷ ಗಂಗಾ ಜಲಾಭಿಷೇಕ ಮಾಡುವ ಕಾವಡ್ ಯಾತ್ರೆಯನ್ನು ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ದಿಂದ ಆಳಂದ ಚೆಕ್ ಪೋಸ್ಟ್ ಹತ್ತಿರದ ಶ್ರೀ ರಾಮತೀರ್ಥ ಮಂದಿರದವರೆಗೆ ಯಾತ್ರೆ ನಡೆಯಿತು. ಯಾತ್ರೆಗಾಗಿ ಪ್ರಯಾಗರಾಜ್ ನಿಂದ 500 ಗಂಗಾಜಲವನ್ನು ತರಿಸಲಾಯಿತು. ಭಾನುವಾರ ಬೆಳಗ್ಗೆ 9ಕ್ಕೆ ಯಾತ್ರೆ ಆರಂಭವಾಗಿತು, ವಿಶೇಷವಾಗಿ 12 ಅಡಿಯ ಬೃಹತ್ ಶಿವನ ಮೂರ್ತಿಯನ್ನು ಶರಣಬಸವೇಶ್ವರ ದಾಸೋಹ ಸಂಸ್ಥಾನದ ಪೀಠಾಧಿಪತಿ ಶ್ರೀ ಚಿ.ದೊಡ್ಡಪ್ಪ ಅಪ್ಪ ಅವರು ಅನಾವರಣ ಮಾಡಿದ್ದಾರೆ. 

ಮುಗಳನಾ ಗಾಂವದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮೀಜಿ ಮುಗಳನಾಗಾಂವ ಪೂಜೆ ಸಲ್ಲಿಸಿದರು, ಹುಮನಾಬಾದ್‌ನ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಶ್ರೀ ಗಂಗಾಧರ ಸ್ವಾಮೀಜಿ, ಹವಾ ಮಲ್ಲಿನಾಥ ಮಹಾರಾಜರು, ಚವದಾಪುರಿಯ ಶ್ರೀ ಡಾ. ರಾಜಶೇಖರ ಶಿವಾಚಾರ್ಯರು, ಕಾರ್ಯಕ್ರಮಸಂಯೋಜಕರು ಹಾಗೂ ಯಾತ್ರೆಯ ಸಂಘಟಕ ರಾಜು ಭವಾನಿ ಸೇರಿದಂತೆ ಇತರರು ಇದ್ದರು.