ಶ್ರೀ ರಾಯಣ್ಣ ಯುವ ಸೇನೆಯ ಕಾಳಗಿ ತಾಲೂಕಿನ ಬೇಣ್ಣೂರ (ಕೆ) ಅಶೋಕ ನಗರ ಗ್ರಾಮದ ಪದಾಧಿಕಾರಿಗಳ ಆಯ್ಕೆ

ಶ್ರೀ ರಾಯಣ್ಣ ಯುವ ಸೇನೆಯ ಕಾಳಗಿ ತಾಲೂಕಿನ ಬೇಣ್ಣೂರ (ಕೆ) ಅಶೋಕ ನಗರ ಗ್ರಾಮದ ಪದಾಧಿಕಾರಿಗಳ ಆಯ್ಕೆ

ಶ್ರೀ ರಾಯಣ್ಣ ಯುವ ಸೇನೆಯ ಕಾಳಗಿ ತಾಲೂಕಿನ ಬೇಣ್ಣೂರ (ಕೆ) ಅಶೋಕ ನಗರ ಗ್ರಾಮದ ಪದಾಧಿಕಾರಿಗಳ ಆಯ್ಕೆ

ಕಲಬುರಗಿ: ಕಾಳಗಿ ತಾಲೂಕಿನ ಬೇಣ್ಣೂರ (ಕೆ) ಅಶೋಕ ನಗರ ಗ್ರಾಮದಲ್ಲಿ ಶ್ರೀ ರಾಯಣ್ಣ ಯುವ ಸೇನೆಯ ಕಾಳಗಿ ತಾಲೂಕ ಅಧ್ಯಕ್ಷ ಪವನ ಪೂಜಾರಿ ಮಲಗಣ್ಣ ನೇತೃತ್ವದಲ್ಲಿ ಸಭೆ ನಡೆಸಿ ಈ ಸಭೆಯಲ್ಲಿ ನೂತನ ಕಾಳಗಿ ತಾಲೂಕಿನ ಬೇಣ್ಣೂರ (ಕೆ) ಅಶೋಕ ನಗರ ಗ್ರಾಮದ ಪದಾಧಿಕಾರಿಗಳ ಆಯ್ಕೆ ಮಾಡಲಾಗಿತು.

ಶರಣು ಪಾಟೀಲ್(ಅಧ್ಯಕ್ಷ), ನಾಗರಾಜ್ ಕೆ ಪಾಟೀಲ್ (ಉಪಾಧ್ಯಕ್ಷ), ಕೃಷ್ಣಾ ಪೂಜಾರಿ (ಖಜಾಂಚಿ), ಯಲ್ಲಾಲಿಂಗ ಎಸ್ ಮುತ್ತಪಳ್ಳಿ (ಕಾರ್ಯದರ್ಶಿ), ಕಾಶೀನಾಥ್ ಬಿ ಮುತ್ತಪಳ್ಳಿ (ಉಪ ಕಾರ್ಯದರ್ಶಿ) ನೇಮಕ ಮಾಡಲಾಯಿತು.