ಡಾ ಬಿ ಆರ್ ಅಂಬೇಡ್ಕರ್ ಜಯಂತೋತ್ಸವ ಸಮಿತಿಯ ವತಿಯಿಂದ ನಾಳೆ ನಗರದ ಜಗತ್ ವೃತ್ತದಲ್ಲಿ ಸಂಜೆ ೭ ಗಂಟೆಗೆ ಎಲ್ಲರ ಅಂಬೇಡ್ಕರ್ ನಾಟಕ : ಡಾ ಅಂಬಾರಾಯ ಅಷ್ಠಗಿ ಹೇಳಿಕೆ

ಕಲಬುರಗಿ : ನಗರದ ಜಗತ್ ವೃತ್ತದಲ್ಲಿ ಡಾ ಬಿ ಆರ್ ಅಂಬೇಡ್ಕರ್ ರವರ ೧೩೪ ನೇ ಜಯಂತೋತ್ಸವ ಪ್ರಯುಕ್ತ, ಡಾ ಬಿ ಆರ್ ಅಂಬೇಡ್ಕರ್ ಜಿಲ್ಲಾ ಜಯಂತೋತ್ಸವ ಸಮಿತಿ ವತಿಯಿಂದ *ನಮ್ಮ ಅಂಬೇಡ್ಕರ್* ಎಂಬ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜೀವನ ಕುರಿತಾದ ಪ್ರಪ್ರಥಮ ಕನ್ನಡ ನಾಟಕವನ್ನು ಜಿಲ್ಲಾ ಜಯಂತೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ ವಿಠ್ಠಲ ದೊಡ್ಡಮನಿ ಹಾಗೂ ಸಮಿತಿ ಅಧ್ಯಕ್ಷ ವಾಸು ವಂಟಿ ಅವರ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಜಯಂತೋತ್ಸವ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಆದ ಡಾ ಅಂಬಾರಾಯ ಅಷ್ಠಗಿ ಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

 ನಿವೃತ್ತ ಐಎಎಸ್ ಅಧಿಕಾರಿಗಳು ಸಂಚಾಲಿತ ಅಭ್ಯುದಯ ಅಕಾಡೆಮಿ ಹೈದರಾಬಾದ್ ಅವರ ಸಹಯೋಗದಲ್ಲಿ ಸುಮಾರು ೩೫ ಕಲಾವಿದರು ನಟಿಸಲಿದ್ದಾರೆ. 

ಈ ನಾಟಕವು ೨ ಗಂಟೆಗಳ ಅವಧಿಯದಾಗಿದ್ದೂ, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಸುಮಾರು ೭೦೦ ಕ್ಕೂ ಹೆಚ್ಚಿನ ಪ್ರದರ್ಶನ ಕಂಡಿದೆ ಎಂದು ಡಾ ಅಂಬಾರಾಯ ಅಷ್ಠಗಿ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕದ ಸರ್ವ ನಾಗರಿಕರು ಈ ನಾಟಕ ವಿಕ್ಷಿಸಲು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ, ಜಿಲ್ಲಾ ಜಯಂತೋತ್ಸವ ಸಮಿತಿಯ ಅಧ್ಯಕ್ಷ ವಾಸು ವಂಟಿ, ಎಸ್ ಎಸ್ ತಾವಡೆ, ದಿಗಂಬರ ಬೆಳಮಗಿ, ರಾಜು ಸಂಕಾ ಸುರೇಶ್ ಹಾದಿಮನಿ, ರಾಹುಲ್ ಉಪಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು