ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಲಬುರಗಿ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಲಬುರಗಿ ತಾಲೂಕಾ ಘಟಕದ ಪದಾಧಿಕಾರಿಗಳ ಆಯ್ಕೆ
ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ಅವರ ನಿರ್ದೇಶನದ ಮೇರೆಗೆ, ಮಹಾಸಭಾದ ತಾಲೂಕಾ ಅಧ್ಯಕ್ಷ ಸಿದ್ದರಾಮಗೌಡ ಅಫಜಲಪುರಕರ್ ಅವರ ನೇತೃತ್ವದಲ್ಲಿ ನಗರದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಕಲಬುರಗಿ ತಾಲೂಕಾ ಘಟಕದ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಹೊಸ ಪದಾಧಿಕಾರಿಗಳ ಪಟ್ಟಿ:
- ಕಾರ್ಯಾಧ್ಯಕ್ಷ:ಪ್ರಶಾಂತ ಗುಡ್ಡ
- ಉಪಾಧ್ಯಕ್ಷರು: ಶರಣಬಸಪ್ಪ ಸೂಪನಾ, ಸಿದ್ರಾಮ ಬಸವರಾಜ ವಾಡಿ, ಅಶೋಕಕುಮಾರ ಯಾಚಾ, ಸಿದ್ದಮ್ಮ ಅವಂಟಗಿ
- ಪ್ರಧಾನ ಕಾರ್ಯದರ್ಶಿ: ಈರಣ್ಣ ಸಿ ಔರಾದ್
- ಸಹ ಪ್ರಧಾನ ಕಾರ್ಯದರ್ಶಿ:ಗುರು ಹವಾ ಸುಲ್ತಾನಪುರ
- ಖಜಾಂಚಿ:ಶಿವರಾಜ ಪಾಟೀಲ್ ತಿಳಗೂಳ
- ಕಾರ್ಯದರ್ಶಿಗಳು: ಶಿವಲಿಂಗೇಶ್ವರ ಪಾಟೀಲ ಸಾವಳಗಿ, ವಿಜಯಕುಮಾರ ಬಾಬಾ, ಅನ್ನಪೂರ್ಣ ಹಿರೇಮಠ, ಉದಯಕುಮಾರ ರೇಶ್ಮಿ, ಶಾಂತಲಿಂಗ ಸೂಗುರು
- ಮಾಧ್ಯಮ ಉಸ್ತುವಾರಿ:ನಾಗಭೂಷಣ ಮಠಪತಿ
- ಮಾಧ್ಯಮ ಕಾರ್ಯದರ್ಶಿ: ರಾಜಕುಮಾರ ರೇವಣಿ ಕಲ್ಲಂಗರಗಾ
- ಸದಸ್ಯತ್ವ ಉಸ್ತುವಾರಿ: ಶಿವಾನಂದ ಮಠಪತಿ
- ನಿರ್ದೇಶಕರು: ಮಹಾದೇವಿ ಕವಿರಾಜ ಪಾಟೀಲ್, ಗಂಗಾಧರ ಬಿಲಗುಂದಿ, ಸಿದ್ರಾಮಪ್ಪ ಬಾಳಿ, ರವಿಕುಮಾರ ಮಲಕಜಾಪ ಹಿರಿಗೌಡ, ಮಲ್ಲಿಕಾರ್ಜುನ ನಾಗೇಂದ್ರಪ್ಪ ಬಿರಾದಾರ, ಶರಣಬಸಪ್ಪ ಮಾಲಾ
ಮಹಿಳಾ ವಿಭಾಗ:
- ಮಹಿಳಾ ಘಟಕದ ಅಧ್ಯಕ್ಷೆ:ಸಾವಿತ್ರಿ ಕುಳಗೇರಿ
- ಉಪಾಧ್ಯಕ್ಷೆ:ಶರಣಮ್ಮ ಹಿರೇಮಠ
- ಮಹಿಳಾ ಯುವ ಘಟಕದ ಅಧ್ಯಕ್ಷೆ:ಮಾಲಾಶ್ರೀ ಕಣ್ಣಿ
- ಮಹಿಳಾ ಯುವ ಉಪಾಧ್ಯಕ್ಷೆ: ಸಿದ್ದಮ್ಮ ಪಾಟೀಲ ಹೇರೂರ
ಈ ಸಭೆಯಲ್ಲಿ ಮಹಾಸಭಾದ ಪ್ರಮುಖರು ಹಾಗೂ ಹಲವಾರು ಸದಸ್ಯರು ಭಾಗವಹಿಸಿದ್ದರು. ಹೊಸ ಪದಾಧಿಕಾರಿಗಳ ನೇಮಕದಿಂದ ಮಹಾಸಭಾದ ಸಂಘಟನಾ ಶಕ್ತಿ ಮತ್ತಷ್ಟು ಬಲಗೊಳ್ಳಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.