ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ

ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ
ಕಲಬುರಗಿ: ಜಗದ್ಗುರು ರೇಣುಕಾಚಾರ್ಯ ಜಯಂತಿ ಅಂಗವಾಗಿ ಕಲ್ಯಾಣ ಕರ್ನಾಟಕ ಜಂಗಮ ಯುವ ಪಡೆ ವತಿಯಿಂದ ಜಗದ್ಗುರು ರೇಣುಕಾಚಾರ್ಯ ಭವ್ಯ ಪ್ರತಿಮೆಗೆ ಗೌರವ ಸಮರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ.ರೇವಣಸಿದ್ದ ಶಿವಾಚಾರ್ಯರು, ಜಂಗಮ ಯುವ ಪಡೆಯ ಅಧ್ಯಕ್ಷರಾದ ಡಾ. ಸಂಪತ್ ಜೆ ಹಿರೇಮಠ. ವಿಜಯಲಕ್ಷ್ಮಿ ಸ್ವಾಮಿ, ಮಯೂರಿ ಸ್ವಾಮಿ, ಪೂಜಾ, ವಿಜಯಲಕ್ಷ್ಮಿ ಹಿರೇಮಠ, ಸಂಗೀತಾ ಕಂತಿ, ಮಹಾಲಿಂಗ ಹಿರೇಮಠ, ಮಂಜುನಾಥ ಶಡಕ್ಷರಿಮಠ, ಆಶಿಶ್ ಜಡೆನಮಠ್ ಸೇರಿದಂತೆ ಯುವ ಪಡೆಯ ಸದಸ್ಯರು ಉಪಸ್ಥಿತರಿದ್ದರು.