ನಿಧನ ವಾರ್ತೆ : ಬಸಣ್ಣ ಬಿರಾದಾರ್ ಉದನೂರ ನಿಧನ

ನಿಧನ ವಾರ್ತೆ : ಬಸಣ್ಣ ಬಿರಾದಾರ್ ಉದನೂರ ನಿಧನ

ನಿಧನ ವಾರ್ತೆ : ಬಸಣ್ಣ ಬಿರಾದಾರ್ ಉದನೂರ ನಿಧನ

ಕಲಬುರಗಿ : ವಿಜಯವಾಣಿ ಪತ್ರಿಕೆಯ ಛಾಯಾಗ್ರಹಕರು ಹಾಗೂ ಅಪ್ಪಾಜಿ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ರಾಜಕುಮಾರ ಬಿರಾದಾರ ಅವರ ತಂದೆ ಬಸಣ್ಣ ನಾಗೇಂದ್ರಪ್ಪ ಬಿರಾದಾರ (77) ಅವರು ನಿಧನ ಹೊಂದಿದ್ದಾರೆ. ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿ 11 ಜನ ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.

ಮಂಗಳವಾರ 4.ಕ್ಕೆ ಉದನೂರು ಸ್ವಗ್ರಾಮದ ಸ್ವಂತ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿತು. ಎಂದು ಕುಟುಂಬ ಮೂಲಗಳು ತಿಳಿಸಿವೆ.