ಸಿದ್ದೇಶ್ವರ ಶ್ರೀಗಳಿಗೆ ಸನ್ಮಾನ

ಸಿದ್ದೇಶ್ವರ ಶ್ರೀಗಳಿಗೆ ಸನ್ಮಾನ

ಸಿದ್ದೇಶ್ವರ ಶ್ರೀಗಳಿಗೆ ಸನ್ಮಾನ

ಆಳಂದ: ವಿಶ್ವಗುರು ಬಸವಣ್ಣನವರ 893ನೇ ಜಯಂತೋತ್ಸವದ ಗೌರವಾಧ್ಯಕ್ಷರಾಗಿ ಆಯ್ಕೆಯಾದ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಷ.ಬ್ರ. ಸಿದ್ದೇಶ್ವರಶಿವಾಚಾರ್ಯರಿಗೆ ಸನ್ಮಾನಿಸಲಾಯಿತು .

 ಈ ಸಂದರ್ಭದಲ್ಲಿ ವೈಜನಾಥ್ ಪಾಟೀಲ್ ರಗಪ್ಪ ಹತ್ತರಕಿ ಸಂತೋಷ್ ಪಾಟೀಲ್ ಹಣಮಂತರಾಯ ಜಮಖಂಡಿ ಸೋಮು ಫುಲಾರೆ ಗದಗಯ್ಯಖಂಡಾಳ ಸ್ವಾಮಿ 

 ಮುಂತಾದವರು ಉಪಸ್ಥಿತರಿದ್ದರು

ವರದಿ ಡಾ. ಅವಿನಾಶ ಎಸ್. ದೇವನೂರ