ಯೋಗದಿಂದ ಸದೃಢ ಆರೋಗ್ಯ ದೊರೆಯುತ್ತದೆ

ಯೋಗದಿಂದ ಸದೃಢ ಆರೋಗ್ಯ ದೊರೆಯುತ್ತದೆ

ಯೋಗದಿಂದ ಸದೃಢ ಆರೋಗ್ಯ ದೊರೆಯುತ್ತದೆ

, ನರೇಗಲ್ಲ: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಶಾಲಾ-ಕಾಲೇಜು ಸೇರಿದಂತೆ ವಿವಿಧೆಡೆ ಭಾನುವಾರ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದ್ಯಾಮಾಪುರ ಶಾಲೆಯಲ್ಲಿ ಭಾನುವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳು ವಿವಿಧ ಯೋಗಗಳನ್ನು ಪ್ರದರ್ಶಿಸಿದರು

ಯೋಗ, ಯೋಗ ದಿನದ ನಿಮಿತ್ಯ ಅವತ್ತು ಒಂದು ದಿನ ಮಾಡದೆ, ಪ್ರತಿ ನಿತ್ಯ ಯೋಗ ಮಾಡಿದರೆ, ವಿದ್ಯಾರ್ಥಿಗಳಲ್ಲಿ, ಆತ್ಮವಿಶ್ವಾಸ, ಜ್ಞಾನಪಕ ಶಕ್ತಿ, ಹಾಗೂ ಸದೃಢ ದೇಹ ಹಾಗೂ ಆರೋಗ್ಯ ದೊರೆಯುತ್ತದೆ ಎಂದು ಅಥಿತಿ ಶಿಕ್ಷಕರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಹೇಳಿದರು.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದ್ಯಾಮಾಪುರ ಶಾಲೆಯಲ್ಲಿ: ಯೋಗದಿನವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.