ಕೆಂಭಾವಿ ಪಟ್ಟಣದಲ್ಲಿ 193ನೆಯ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ...

ಕೆಂಭಾವಿ ಪಟ್ಟಣದಲ್ಲಿ 193ನೆಯ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ...

ಕೆಂಭಾವಿ ಪಟ್ಟಣದಲ್ಲಿ 193ನೆಯ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ...

ಕೆಂಭಾವಿ ಪಟ್ಟಣದಲ್ಲಿ ಮಹಾನಾಯಕ ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯ ಮುಂದೆ ಸಾವಿತ್ರಿಬಾಯಿ ಪುಲೆ ಅವರ 193ನೇ ಜನ್ಮ ದಿನವನ್ನು ಆಚರಣೆಯನೆ ಮಾಡಲಾಯಿತು.ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರು ಆದ ಲಕ್ಷ್ಮೀನಾರಾಯಣ ನಾಗವಾರ ಅವರಗೆ ಸಾಮೂಹಿಕ ದಲಿತ್ ಸಂಘಟನೆಗಳು ಕೂಡಿಕೊಂಡು ನುಡಿ ನಮನವನ್ನು ಸಲ್ಲಿಸಿ ಮಾತನಾಡಿದರು ಶರಣಪ್ಪ ಗಾಯಕವಾಡ ನಾಗನೂರ ಅವರು ಲಕ್ಷ್ಮೀನಾರಾಯಣ್ ನಾಗವಾರ ಅವರು ಕಳೆದುಕೊಂಡು ದಲಿತ ಸಂಘಟನೆ ಬಡವಾಗಿರುತ್ತದೆ ಸಮಾಜಕ್ಕವಾಗಿ ನ್ಯಾಯಕ್ಕಾಗಿ ಹೋರಾಟ ಮಾಡುವುದರಲ್ಲಿ ಮುಂಚೇನೆಯಲ್ಲಿರುವಂತ ರಾಜ್ಯ ನಾಯಕರಲ್ಲಿ ಇವರು ಒಬ್ಬರು ಆಗಿದ್ದರು ಇವರು ಬಹಳ ವಿಚಾರವಂತರು ಪ್ರಗತಿಪರರು ಸಾಹಿತಿಗಳು ಆಗಿದ್ದರು ಸಂಘಟನೆ ಕಟ್ಟುವುದರಲ್ಲಿ ಬಹಳ ಚತುರರು ಆಗಿದ್ದರು ಮತ್ತು ಅಧ್ಯಯನ ಶಿಬಿರವನ್ನು ಸಂಘಟನೆಯಲ್ಲಿ ನೀಡುತ್ತಿದ್ದರು ಎಂದು ಹೇಳಿದರು.ಕೆಂಭಾವಿ ಪಟ್ಟಣದಲ್ಲಿ ಮಹಾನಾಯಕ ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯ ಮುಂದೆ ಸಾವಿತ್ರಿಬಾಯಿ ಪುಲೆ ಅವರ 193ನೇ ಜನ್ಮ ದಿನವನ್ನು ಆಚರಣೆಯನೆ ಮಾಡಲಾಯಿತು.ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರು ಆದ ಲಕ್ಷ್ಮೀನಾರಾಯಣ ನಾಗವಾರ ಅವರಗೆ ಸಾಮೂಹಿಕ ದಲಿತ್ ಸಂಘಟನೆಗಳು ಕೂಡಿಕೊಂಡು ನುಡಿ ನಮನವನ್ನು ಸಲ್ಲಿಸಿ ಮಾತನಾಡಿದರು ಶರಣಪ್ಪ ಗಾಯಕವಾಡ ನಾಗನೂರ ಅವರು ಲಕ್ಷ್ಮೀನಾರಾಯಣ್ ನಾಗವಾರ ಅವರು ಕಳೆದುಕೊಂಡು ದಲಿತ ಸಂಘಟನೆ ಬಡವಾಗಿರುತ್ತದೆ ಸಮಾಜಕ್ಕವಾಗಿ ನ್ಯಾಯಕ್ಕಾಗಿ ಹೋರಾಟ ಮಾಡುವುದರಲ್ಲಿ ಮುಂಚೇನೆಯಲ್ಲಿರುವಂತ ರಾಜ್ಯ ನಾಯಕರಲ್ಲಿ ಇವರು ಒಬ್ಬರು ಆಗಿದ್ದರು ಇವರು ಬಹಳ ವಿಚಾರವಂತರು ಪ್ರಗತಿಪರರು ಸಾಹಿತಿಗಳು ಆಗಿದ್ದರು ಸಂಘಟನೆ ಕಟ್ಟುವುದರಲ್ಲಿ ಬಹಳ ಚತುರರು ಆಗಿದ್ದರು ಮತ್ತು ಅಧ್ಯಯನ ಶಿಬಿರವನ್ನು ಸಂಘಟನೆಯಲ್ಲಿ ನೀಡುತ್ತಿದ್ದರು ಎಂದು ಹೇಳಿದರು.; 3 ಜನವರಿ 1831 - 10 ಮಾರ್ಚ್ 1897) ಒಬ್ಬ ಭಾರತೀಯ ಶಿಕ್ಷಕ,ಸಮಾಜ ಸುಧಾರಕಭಾರತದಮೊದಲ ಮಹಿಳಾ ಶಿಕ್ಷಕಿ. [ 5 ] ಮಹಾರಾಷ್ಟ್ರದಲ್ಲಿಜ್ಯೋತಿಬಾ ಫುಲೆಅವರೊಂದಿಗೆಭಾರತದಲ್ಲಿಮಹಿಳಾ ಹಕ್ಕುಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಅವರು ಭಾರತದ ಸ್ತ್ರೀವಾದಿ ಚಳುವಳಿಯ ಪ್ರವರ್ತಕ ಎಂದು ಪರಿಗಣಿಸಲಾಗಿದೆ. ಜಾತಿ ಮತ್ತು ಲಿಂಗದ ಆಧಾರದ ಮೇಲೆ ಜನರ ಮೇಲಿನ ತಾರತಮ್ಯ ಮತ್ತು ಅನ್ಯಾಯವನ್ನು ತೊಡೆದುಹಾಕಲು ಅವರು ಶ್ರಮಿಸಿದರು. ಅವರು ಮತ್ತು ಅವರ ಪತಿ ಭಾರತದಲ್ಲಿ ಮಹಿಳಾ ಶಿಕ್ಷಣದ ಪ್ರವರ್ತಕರು. [ 6 ] [ 7 ] ಅವರು 1848 ರಲ್ಲಿ ಪುಣೆಯಲ್ಲಿ ತಾತ್ಯಾಸಾಹೇಬ್ ಭಿಡೆ ಅವರ ನಿವಾಸ ಅಥವಾ ಭಿದೇವಾಡದಲ್ಲಿ ತಮ್ಮ ಮೊದಲ ಹೆಣ್ಣುಮಕ್ಕಳ ಶಾಲೆಯನ್ನು ಪ್ರಾರಂಭಿಸಿದರು ಎಂದು ಬಸವಣ್ಣಪ್ಪ ಆರ್ ಮಾಳಳ್ಳಿಕರ್ ಹೇಳಿದ್ದರು.ಭಾಗವಹಿಸಿದವರು ಮಡಿವಾಳಪ್ಪ ಕಟ್ಟಿಮನಿ ಕಿರ್ದಳಿ,ದರ್ಮಣ ಪತ್ತ್ಯಾಪುರ್,ಗೋಪಾಲ ಬಡಿಗೇರ್ ಕರಡ್ಕಲ್,ಬಸವಣ್ಣಪ್ಪ ಆರ್ ಮಾಳಳ್ಳಿಕರ್,ಮರೆಪ್ಪ ಮಲ್ಲಾ,ಭೀಮಶಂಕರ್ ಸೋಮನಾಹಳಕರ್,ಯಲ್ಲಪ್ಪ ಭಾವಿಮನಿ,ರಾಯಪ್ಪ ಬಡಿಗೇರ್,ಮಲ್ಲಿಕಾರ್ಜುನ ಕಟ್ಟಿಮನಿ,ಮುದಕಪ್ಪ ಕಿರದಳಿ,ಚಂದ್ರಪ್ಪ ಯಾಳಿಗಿ,ಮಾಂತೇಶ ಯಾಳಿಗಿ,ಚನ್ನಪ್ಪ ಮಾಳಳ್ಳಿಕರ್,ಮಾನಪ್ಪ ಬಮ್ಮನಹಳ್ಳಿ,ಇತರರು ಇದರು ಭಾಗವಹಿಸಿದವರು ಮಡಿವಾಳಪ್ಪ ಕಟ್ಟಿಮನಿ ಕಿರ್ದಳಿ,ದರ್ಮಣ ಪತ್ತ್ಯಾಪುರ್,ಗೋಪಾಲ ಬಡಿಗೇರ್ ಕರಡ್ಕಲ್,ಬಸವಣ್ಣಪ್ಪ ಆರ್ ಮಾಳಳ್ಳಿಕರ್,ಮರೆಪ್ಪ ಮಲ್ಲಾ,ಭೀಮಶಂಕರ್ ಸೋಮನಾಹಳಕರ್,ಯಲ್ಲಪ್ಪ ಭಾವಿಮನಿ,ರಾಯಪ್ಪ ಬಡಿಗೇರ್,ಮಲ್ಲಿಕಾರ್ಜುನ ಕಟ್ಟಿಮನಿ,ಮುದಕಪ್ಪ ಕಿರದಳಿ,ಚಂದ್ರಪ್ಪ ಯಾಳಿಗಿ,ಮಾಂತೇಶ ಯಾಳಿಗಿ,ಚನ್ನಪ್ಪ ಮಾಳಳ್ಳಿಕರ್,ಮಾನಪ್ಪ ಬಮ್ಮನಹಳ್ಳಿ,ಇತರರು ಇದರು

ವರದಿ ಜೇಟ್ಟೆಪ್ಪ ಪೂಜಾರಿ